Ad imageAd image

ಸಿಲಾರಕೊಟ್ ಗ್ರಾಮದಲ್ಲಿ ಪೊಲೀಸ್ ಸಿಬ್ಬಂದಿ ವತಿಯಿಂದ ಜಾಗೃತಿ ಕಾರ್ಯಕ್ರಮ.

Bharath Vaibhav
ಸಿಲಾರಕೊಟ್ ಗ್ರಾಮದಲ್ಲಿ ಪೊಲೀಸ್ ಸಿಬ್ಬಂದಿ ವತಿಯಿಂದ ಜಾಗೃತಿ ಕಾರ್ಯಕ್ರಮ.
WhatsApp Group Join Now
Telegram Group Join Now

ಸೇಡಂ:  ತಾಲೂಕಿನ ಮುಧೋಳ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸಿಲಾರಕೊಟ್ ಗ್ರಾಮದಲ್ಲಿ ಪಿಎಸ್ಐ ದೌಲತ್ ಎನ್ ಕೆ ಅವರ ಆದೇಶದ ಮೇರೆಗೆ ಸಿಲಾರಕೊಟ್ ಗ್ರಾಮ ಬೀಟ್ ಪೊಲೀಸ್ ಅಧಿಕಾರಿಯಾದ ಮಲ್ಲಿಕಾರ್ಜುನ್ ಮತ್ತು ಉದಯ್ ಅವರ ನೇತೃತ್ವದಲ್ಲಿ ಈ,ಆರ್,ಎಸ್,ಎಸ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಪ್ರಕಾಶ್ ಗೌಡ್, ಮಹಿಪಾಲ್ ರೆಡ್ಡಿ, ಸಿದ್ದಯ್ಯ ಗೌಡ್, ಶೇಖರ್ ಗೌಡ್, ಬಸಂತ್ ರೆಡ್ಡಿ, ಸುರೇಶ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
Share This Article
error: Content is protected !!