Ad imageAd image

 ಮನೋಜ ಚೌಗಲೆ ಇವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಯುವನಾಯಕ ಉತ್ತಮ ಪಾಟೀಲ್ ಭಾಗಿ

Bharath Vaibhav
 ಮನೋಜ ಚೌಗಲೆ ಇವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಯುವನಾಯಕ ಉತ್ತಮ ಪಾಟೀಲ್ ಭಾಗಿ
WhatsApp Group Join Now
Telegram Group Join Now

ಚಿಕ್ಕೋಡಿ: ದಿನಾಂಕ 4/6/2025 ರಂದು ಜನವಾಡ ಮಹಾದೇವ ಸ್ವಾಮಿ ಧರ್ಮರ ಮಠ ಜನವಾಡದ ಸಾಮಾಜಿಕ ಕಾರ್ಯಕರ್ತ ಶ್ರೀ ಮನೋಜ್ ಬಲವಂತ್ ಚೌಗುಲೆ ಅವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಸಹಕಾರ ರತ್ನ ಯುವ ನಾಯಕ ಶ್ರೀ ಉತ್ತಮ್ ಅಣ್ಣಾ ಪಾಟೀಲ್ ಭಾಗವಹಿಸಿ ವಧು-ವರರನ್ನು ಆಶೀರ್ವದಿಸಿ ಅವರ ಭವಿಷ್ಯದ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸನಾತನ ಮಗದುಮ ಗ್ರಾಮ ಪಂಚಾಯತ್ ಸದಸ್ಯೆ ಜ್ಯೋತಿಬಾ ಮೊಕಾಶಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಕಾಶಿಬಾಯಿ ಚೌಗುಲೆ, ರಾಮ ಚೌಗುಲೆ, ರಮೇಶ್ ಚೌಗುಲೆ, ಆನಂದ ಚೌಗುಲೆ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!