ಕಲಬುರಗಿ: ದಿನಾಂಕ ೧೬/೦೬/೨೦೨೫ರಂದು ನಡೆದ ಕರ್ನಾಟಕ ಬೆಳೆ ಸಮೀಕ್ಷೆದರಾರ ಸಂಘದ ಮಾಸಿಕ ಸಭೆಯಲ್ಲಿ ಎಲ್ಲಾ ನಿರ್ದೇಶಕರು ಹಾಗೂ ಸಂಘದ ಸದಸ್ಯರು ಹಾಜರಾಗಿ ಹಾಗೂ ಸಂಸ್ಥಾಪಕರ ನೇತೃತ್ವದಲ್ಲಿ ಕಲಬುರಗಿ ಜಿಲ್ಲೆಯ ಜಿಲ್ಲಾ ಉಸ್ತುವಾರಿಯಾಗಿ ಮೋಗಲಪ್ಪ ಎಸ್ ಕಡಚರ್ಲಾ ಇವರನ್ನು ನೇಮಕ ಮಾಡಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷರಾದ ಪಿ. ರಾಜು ಡಿಫಿರೆಂಟ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್