LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಅಪ್ರಾಪ್ತನಿಗೆ ವಾಹನ ಚಲಾಯಿಸಲು ಕೊಟ್ಟ ಮಾಲೀಕರಿಗೆ ೨೫೦೦೦ ದಂಡ

Advertisement
ಐಗಳಿ: ದಿನಾಂಕ ೩೦-೦೪--202೪ ರಂದು ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯ ಐಗಳಿ ಮತ್ತು ಐಗಳಿ ಕ್ರಾಸ್ ನಡುವಿನ ರಸ್ತೆಯಲ್ಲಿ ಬೈಕ್ ಹಾಗೂ ಕ್ರೂಜರ ನಡೆವಿ ಭೀಕರ ರಸ್ತೆ ಅಪಘಾತವಾಗಿ ಬೈಕ ಸವಾರ ಆರ್ಯನ ಪ್ರಭು ದಳವಾಯಿ ಹಾಗೂ ವಿನಾಯಲ ವಿಠ್ಠಲ ಬಾಡಗೆ ಇವರಿಗೆ ಬಾರಿ ಗಾಯ ಮತ್ತು ತೆಲೆಗೆ ಪೆಟ್ಟ ಬಿದ್ದಿದೆ ಇವರು ಇಬ್ಬರು ಅಪ್ರಾಪ್ತ ಬಾಲಕರಿಗೆ ಬೈಕ ಕೊಟ್ಟಿರು ಕುರಿತು ಅದು ಐಗಳಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಮೋಟಾರ ವಾಹನ ಕಾಯ್ದೆಯಡಿಯಲ್ಲಿ ಸಿಪಿಐ ರವರಾದ ಸಂತೋಷ ಹಳ್ಳೂರ ರವರು ಮಾನ್ಯ ನ್ಯಾಯಲಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರಿಂದ ಸಿ ಸಿ ನಂ ೩೪೪/೨೦೨೫ ಪ್ರಕರಣವು ದಾಖಲಾಗಿತ್ತು.

ಅಥಣಿ ಮಾನ್ಯ ೧ ನೇ ಅಧಿಕ ಸಿ ಜೆ ಮತ್ತು ಜೆ ಎಮ್ ಎಪ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷಕುಮಾರ ದೈವಜ್ಝ ರವರು ಆರೋಪಿ ನಂ೨ ರಾಜಕುಮಾರ ದಳವಾಯಿ ಇತನು ಆಪ್ರಾಪ್ತ ಬಾಲಕನಿಗೆ ವಿಮೆ ಇಲ್ಲದ ತನ್ನ ಮೋಟಾರು ಸೈಕಲನ್ನು ಚಲಾಯಿಸಲು ನೀಡಿದ್ದಕ್ಕಾಗಿ ಮಾನ್ಯ ನ್ಯಾಯಾಲವು ಆರೋಪಿಯ ಮೇಲೆ ಆರೋಪಣೆ ಸಾಭೀತಾಗಿದೆ ಎಂದು ಆರೋಪಿಗೆ ರೂ. ೨೫ ಸಾವಿರ ರೂ ದಂಡ ಮೋಟಾರ ಸೈಕಲ್ ವಿಮೆ ಇಲ್ಲದ್ದಕ್ಕಾಗಿ ರೂ.೧೦೦೦ ಸಾವಿರ ದಂಡ ಒಟ್ಟು ೨೬ ಸಾವಿರ ರೂ. ಹಾಗೂ ೧ ದಿನದ ಸಜೆ ವಿಧಿಸಿ ದಿನಾಂಕ ೦೨-೦೮-೨೦೨೫ ರಂದು ಆದೇಶಿಸಿರುತ್ತಾರೆ.ಸರಕಾರದ ಪರವಾಗಿ ಸನತಕುಮಾರ ಖೇಮಲಾಪೂರೆ ಸಹಾಯಕ ಸರಕಾರಿ ಅಭಿಯೋಜಕರು ಇವರು ವಾದವನ್ನು ಮಂಡಿಸಿದರು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ