LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಹಾವೇರಿ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಅಕ್ರಮ ಮರಳು ಮಾಫಿಯಾ ದಂದೆಯ ಮೇಲೆ ದಾಳಿ

Advertisement
ಹಾವೇರಿ: ಹೌದು ಶಿಗ್ಗಾಂವಿ ತಾಲೂಕಿನ ತಡಸ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕಮಲಾನಗರ್ ಹತ್ತಿರ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದು ಆ ಸ್ಥಳಕ್ಕೆ ಇಂದು ಕಂದಾಯ ಇಲಾಖೆ ಅಧಿಕಾರಿಗಕೊಡನೆ ದಾಳಿ ನಡೆಸಲಾಗಿದೆ.



ತಡಸ ಹತ್ತಿರ ಕಮಲಾನಗರ ವ್ಯಾಪಿಗೆ ಬರುವ ಆಸ್ತಿ ನಂಬರ್ 70/1 ರಲ್ಲಿ ಅಕ್ರಮವಾಗಿ ಭೂಮಿಯ ಗರ್ಭವನ್ನ ಭಗಿದು ತಿನ್ನುತ್ತಿದ್ದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕಂದಾಯ ಇಲಾಖೆಯ ಅಧಿಕಾರಿ ಕಿರಣ್ ತೇರದಾಳ ಹೇಳಿದ್ದಾರೆ
ಆಸ್ತಿಯ ಮಾಲೀಕರಾದ ಮಾರುತಿ ನಾಗಪ್ಪ ಪೂಜಾರ್ ಅವರ ಮೇಲೆ ಕಾನೂನು ಕ್ರಮ ಕೈಗೊಂಡು ಆ ಆಸ್ತಿಯನ್ನ ಸರ್ಕಾರದ ಆಸ್ತಿ ಎಂದು ಪಹಣಿ ಮಾಡುತ್ತೇವೆ ಎಂದು ತಡಸ ಗ್ರಾಮ ಲೆಕ್ಕಾಧಿಕಾರಿ ಕಿರಣ್ ಹೇಳಿದ್ದಾರೆ.
ಸುಮಾರು 1 ಎಕ್ಕರೆ ಜಾಗದಲ್ಲಿ ಮರುಳ ಮಾಫಿಯಾ ದಂದೆಯನ್ನ ಮಾಡಲಾಗುತ್ತಿದ್ದು ಅವರ ವಿರುದ್ಧ ತಡಸ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡುತ್ತೇವೆ ಎಂದು ಕಂದಾಯ ಇಲಾಖೆಯ ಅಧಿಕಾರಿ ಕಿರಣ್ ತೇರದಾಳ ಹೇಳಿದ್ದಾರೆ
ಹಾಗೆ ಗಣಿಗಾರಿಕೆ ನಡೆಯುತಿದ್ದ ಜಾಗದಲ್ಲಿ 2 ಯಂತ್ರಗಳಿದ್ದು ಅವುಗಳನ್ನ ಸಿಜ್ ಮಾಡಲಾಗಿದೆ.
ಹಾಗೆ ಮುಂದಿನ ಎಲ್ಲ ಮಾಹಿತಿಯನ್ನ ನಾವು ಪ್ರೆಸ್ ಮೀಟ್ ನಲ್ಲಿ ನೀಡುತ್ತೇವೆ ಎಂದು ಗ್ರಾಮ ಲೆಕ್ಕಾ ಅಧಿಕಾರಿ ಕಿರಣ್ ತೇರದಾಳ ಹೇಳಿದ್ದಾರೆ.

ವರದಿ: ರಮೇಶ್ ತಾಳಿಕೋಟಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಐರ್ಯಲೆಂಡ್‌ಗೆ ೩೦೦ ರನ್‌ಗಳ ಗೆಲುವಿನ ಗುರಿಶ್ರೀಲಂಕಾ ಇಲೆವೆನ್ ಉತ್ತಮ ಮೊತ್ತಕಳಸಕೊಪ್ಪ ಸೇರಿದಂತೆ 8 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮ: ಜೆ ಟಿ ಪಾಟೀಲಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಕೋಟಿ ಕೋಟಿ ಹಣ ವಂಚನೆ ಕೇಸ್ : ಶಿವಾನಂದ ನೀಲಣ್ಣವರ ಇಡಿ ರೇಡ್ಹಾಡ ಹಾಗಲೇ ಗುಂಡಿಕ್ಕಿ ಕಾಂಗ್ರೆಸ್ ಮುಖಂಡ ಬರ್ಬರ ಹತ್ಯೆ ಆಗಸ್ಟ್ 15ವರೆಗೆ ಖಾತೆ ಹಂಚಿಕೆಗೆ ಕಾಲಾವಕಾಶ ಇದೆ : ಡಿ.ಕೆ.ಶಿವಕುಮಾರ್ಆಗಸ್ಟ್ 13 ರಂದು ಅಧಿವೇಶನ,14 ರಂದು ನೂತನ ಉಪಸಭಾಪತಿಗಳ ಆಯ್ಕೆ : ಡಿ.ಕೆ.ಶಿವಕುಮಾರ್ಹುತಾತ್ಮ ಯೋಧ ಅಂಗಡಿ ಮಂಜುನಾಥ ನಾಯಕ ಸಾದಾಪುರ ಪುಣ್ಯ ಸ್ಮರಣೆ​ಶ್ರೀ ಕ್ಷೇತ್ರ ಪರಕನಹಟ್ಟಿಯಿಂದ ಹುಬ್ಬಳ್ಳಿಗೆ ಪ್ರಥಮ ವರ್ಷದ ಸಿದ್ಧಾರೂಢ ಪಾದಯಾತ್ರೆ: ಭಕ್ತಿಪರವಶತೆಯಿಂದ ಚಾಲನೆಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ  : ಶಾಸಕ ಜಿ.ಹಂಪಯ್ಯ ನಾಯಕ ಸಾಹುಕಾರ