Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿಮ್ಮ ಮಕ್ಕಳಿಗೆ ಉತ್ತಮ ಅವಕಾಶ ಈಗಲೇ ಪ್ರವೇಶ ಪಡೆಯಿರಿ

Advertisement
ಚನ್ನಮ್ಮನ ಕಿತ್ತೂರು - ಕಿತ್ತೂರಿನ ಕಾಲೇಜು ಕಾಂಪ್ಲೆಕ್ಸ್ ಟಾಕೀಸ್ ಎದುರಿಗೆ ಬೇಸಿಗೆ ಶಿಬಿರ ಯುನೀಕ್ ಕ್ಲಾಸ್ ಪ್ರಾರಂಭವಾಗಿದೆ ಪಾಲಕರೇ ನಿಮ್ಮ ಮಕ್ಕಳಿಗೆ ಉತ್ತಮ ಅವಕಾಶ ಇದು ಈ ಯುನೀಕ್ ಕ್ಲಾಸ್ ನಲ್ಲಿ
6ರಿಂದ 12ವರ್ಷ
ಸ್ಪೋಕನ್ ಇಂಗ್ಲಿಷ್ 5 ರಿಂದ ಪದವಿ
ಟ್ಯೂಷನ್ 5ನೇ ಅಥವಾ 10 ನೇ ತರಗತಿ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕ ವೃಂದವರಿಂದ ಬೋಧನೆ ಮಾಡಲಾಗುವುದು
ಈ ಯುನೀಕ್ ಕ್ಲಾಸ್ ನಲ್ಲಿ ಮಕ್ಕಳಿಗೆ ಮನದಟ್ಟಾಗುವಂತೆ ಬೋಧಿಸಿ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಿ ಅವರನ್ನು ಉತ್ತಮ ಪ್ರಜೆಯನ್ನಾಗಿಸುವ ನಿಟ್ಟಿನಲ್ಲಿ ಈ ಯುನೀಕ್ ಕ್ಲಾಸ್ ಪ್ರಾರಂಭ ಮಾಡಲಾಗಿದೆ.
ಈ ಯುನೀಕ್ ಕ್ಲಾಸ್ ನಲ್ಲಿ ಪ್ರವೇಶ ಪಡೆಯಲು ಕೊಡಲೇ ಸಂಪರ್ಕಿಸಿ 9480380267, 8147109259

ಇನ್ನೇನು ಬೇಸಿಗೆ ರಜೆ ಆರಂಭವಾಯಿತು. ರಜೆ ಅವಧಿಯನ್ನು ಮಕ್ಕಳು ಇಡೀ ದಿನ ಗೆಳೆಯರ ಜತೆ ಆಟವಾಡುತ್ತಲೋ, ಟಿವಿ, ಕಂಪ್ಯೂಟರ್ ಮುಂದೆ ಕೂತು ಸಿನಿಮಾ ನೋಡುತ್ತಲೋ ಕಳೆಯಬೇಕೇ? ಬೇಸಿಗೆ ಶಿಬಿರಗಳಿಗೆ ಕಳುಹಿಸಿದರೆ ಪ್ರಯೋಜನ ಇದೆಯೇ? ಇಲ್ಲಿದೆ ಒಂದಷ್ಟು ವಿವರ.
ದೈಹಿಕ ಚಟುವಟಿಕೆ
ಬೇಸಿಗೆ ಶಿಬಿರಗಳು ಮಕ್ಕಳ ದೈಹಿಕ ಚಟುವಟಿಕೆಗಳಿಗೆ ಅತ್ಯುತ್ತಮ ವೇದಿಕೆ ಕಲ್ಪಿಸಿಕೊಡುತ್ತದೆ. ಶಿಬಿರಗಳಲ್ಲಿ ಆಟ, ಓಟ, ಟ್ರಕ್ಕಿಂಗ್ ಮುಂತಾದ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಲಾಗುತ್ತದೆ. ಇವು ಮಕ್ಕಳ ಮೈ, ಮನಸ್ಸನ್ನು ಚುರುಕುಗೊಳಿಸುತ್ತದೆ.
ಆತ್ಮವಿಶ್ವಾಸ
ಹೆಚ್ಚಿನ ಮಕ್ಕಳು ನಾನಾ ಕಾರಣಗಳಿಂದಾಗಿ ಆತ್ಮವಿಶ್ವಾಸದ ಕೊರತೆ ಎದುರಿಸುತ್ತಿರುತ್ತಾರೆ. ಇಂಥ ಮಕ್ಕಳಿಗೆ ಬೇಸಿಗೆ ಶಿಬಿರಗಳು ಅನುಕೂಲ ಮಾಡಿಕೊಡುತ್ತವೆ. ಶಿಬಿರದಲ್ಲಿ ಸಿಗುವ ಮುಕ್ತ ವಾತಾವರಣ ಅವರಲ್ಲಿನ ಭಯ ಹೋಗಲಾಡಿಸುತ್ತದೆ. ಹೊಸ ಉತ್ಸಾಹ, ಚೈತನ್ಯ ತುಂಬುತ್ತದೆ.
ಟಿವಿಯಿಂದ ದೂರ
ಈಗಿನ ಮಕ್ಕಳು ದಿನದ ಬಹುತೇಕ ಅವಧಿಯನ್ನು ಟಿವಿ, ಕಂಪ್ಯೂಟರ್, ವಿಡಿಯೋ ಗೇಮ್ಗಳ ಎದುರೇ ಕಳೆಯುತ್ತಾರೆ. ಇದರಿಂದ ಅವರು ಎಲ್ಲರ ಜತೆಗಿದ್ದರೂ ಏಕಾಂಗಿಯಾಗಿ ಬಿಟ್ಟಿರುತ್ತಾರೆ. ಸುಲಭವಾಗಿ ಗೀಳು ರೋಗಕ್ಕೆ ತುತ್ತಾಗುತ್ತಾರೆ. ಆದರೆ, ಬೇಸಿಗೆ ಶಿಬಿರಗಳು ಮಕ್ಕಳು ಒಂದಷ್ಟು ಸಮಯವನ್ನು ಪ್ರಕೃತಿಯ ನಡುವೆ ಕಳೆವಂತೆ ಮಾಡುತ್ತವೆ.
ಪ್ರತಿಭೆಗೆ ವೇದಿಕೆ
ಮಕ್ಕಳಲ್ಲಿರುವ ಪ್ರತಿಭೆಗೂ ಈ ಶಿಬಿರಗಳಲ್ಲಿ ವೇದಿಕೆ ಸಿಗುತ್ತದೆ. ಕೆಲವು ಮಕ್ಕಳಲ್ಲಿ ವಿಶೇಷ ಪ್ರತಿಭೆ ಇರಬಹುದು,  ಶಾಲೆಯಲ್ಲಿ ಅದಕ್ಕೆ ಸೂಕ್ತ ವೇದಿಕೆ ಸಿಗದೇ ಹೋಗಿರಬಹುದು. ಅಥವಾ ಕೆಲ ಮಕ್ಕಳಿಗೆ ತಮ್ಮಲ್ಲಿ ಇಂಥದ್ದೊಂದು ವಿಶೇಷವಾದ ಪ್ರತಿಭೆ ಇದೆ ಎಂದು ತಿಳಿಯದೇ ಇರಬಹುದು. ಬೇಸಿಗೆ ಶಿಬಿರಗಳು ಮಕ್ಕಳಲ್ಲಿರುವ ಕಲಾವಿದ, ವಿಶೇಷ ಕೌಶಲ್ಯಗಳಿಗೆ ವೇದಿಕೆ ಕಲ್ಪಿಸಿಕೊಡುತ್ತವೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ