
ನಂತರ ಅವರು ಮಾತನಾಡಿ ಭಾರತ ವೈಭವ ಪತ್ರಕರ್ತ ಬಸವರಾಜ ಬುಕ್ಕನಟ್ಟಿ ಅವರ ಆಶಯದಂತೆ ಈ ದಿನ ಪ್ರಶಾಂತ್ ರಾವ್ ಸರ್ ರವರ ಜನ್ಮದಿನವನ್ನು ಆಚರಣೆ ಮಾಡುತ್ತಿದ್ದು ಸರ್ ಅವರು ಸದಾ ಕಾಯಕವೇ ಕೈಲಾಸ ಅಂತ ನಂಬಿಕೊಂಡು ತನ್ನ ಜೀವನದಲ್ಲಿ ತಾನು ತನ್ನ ಸ್ವಂತ ಕಾಲು ಮೇಲೆ ನಿಂತು ಇನ್ನು ಈ ಪತ್ರಿಕೆ ರಂಗದಲ್ಲಿ ಇನ್ನು ಸಾವಿರ ಜನಕ್ಕೆ ಕೆಲಸ ಕೊಡಬೇಕು ಅನ್ನೋ ಅವರ ಗುರಿ ಈಡೇರಲಿ ಭವಿಷ್ಯದಲ್ಲಿ ಅವರು ಇನ್ನೂ ಎತ್ತರಕ್ಕೆ ಬೆಳೆಯಲಿ ಅನ್ನೋದು ನಮ್ಮೆಲ್ಲರ ಹಾರೈಕೆ ಈ ಜನ್ಮ ದಿನದ ಶುಭಾಶಯಗಳು ಎಂದೆಂದೂ ಸದಾ ಹೀಗೆ ಖುಷಿಯಾಗಿರಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ ತಾಯಿ ಅಂಬಾದೇವಿಯ ಆಶೀರ್ವಾದ ಸದಾ ನಿಮಗಿರಲಿ ನಿಮ್ಮ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ಸಾಗಲಿ ಎಂದು ನಾವೆಲ್ಲರೂ ಹಾರೈಸುತ್ತೇವೆ ಎಂದರು.

ಈ ಸಂದರ್ಭದಲ್ಲಿ: ಗುರುರಾಜ ಮುಕ್ಕುಂದ, ಗಂಗಣ್ಣ ಡಿಸ್, ಲಕ್ಷ್ಮಣ ಭೂವಿ, ದುರುಗೇಶ್ ಬಾಲಿ, ವಿಜಯಕುಮಾರ್, ಬಸವರಾಜ ಗಸ್ತಿ, ರಾಮಕೃಷ್ಣ ಭಜಂತ್ರಿ, ಶಿವಮ್ಮ,,ಯಮನಮ್ಮ, ಇನ್ನು ಮುಂತಾದವರು ಇದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ

