Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತ ಎ, ತಂಡಕ್ಕೆ ಸೂಪರ್ ಓವರ್‌ನಲ್ಲಿ ಸೋಲು

ಎ, ತಂಡಗಳ ತ್ರಿಕೋನ ಕ್ರಿಕೆಟ್ ಸರಣಿ

Advertisement


ದಂಬುಲಾ: ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ಎ, ತಂಡವು ಆತಿಥೇಯ ತಂಡದ ವಿರುದ್ಧ ನಡೆದ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಸೋಲನುಭವಿಸಿದೆ.
ಇಲ್ಲಿನ ದಂಬುಲಾ ಅಂತಾರಾಷ್ಟಿçÃಯ ಕ್ರೀಡಾಂಗಣದಲ್ಲಿ ನಡೆದ ತ್ರಿಕೋನ ಸರಣಿಯ ನಾಲ್ಕನೇ ಏಕದಿನ ಪಂದ್ಯ ನಿಗದಿತ ೫೦ ಓವರುಗಳ ಮುಗಿದಾಗ ಉಭಯ ತಂಡಗಳು ೨೬೫ ರನ್‌ಗಳನ್ನು ಗಳಿಸಿದ್ದರಿಂದ ಪಂದ್ಯ ಟೈ ಆಗಿತ್ತು. ಆದರೆ ಸೂಪರ್ ಓವರ್‌ನಲ್ಲಿ ಶ್ರೀಲಂಕಾ ತಂಡ ಜಯ ಸಾಧಿಸಿತು.
    ಸ್ಕೋರ್ ವಿವರ
ಭಾರತ ಎ, ೪೯.೨ ಓವರುಗಳಲ್ಲಿ ೨೬೫
ಶ್ರೀಲಂಕಾ ೫೦ ಓವರುಗಳಲ್ಲಿ ೯ ವಿಕೆಟ್‌ಗೆ ೨೬೫
ಪಂದ್ಯ ಶ್ರೇಷ್ಠ: ಸದೀರಾ ಸಮರವಿಕ್ರಮ ೯೩ (೧೧೩ ಎಸೆತ, ೭ ಬೌಂಡರಿ)

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶುಭಮಾನ್ ಗಿಲ್ ‘ಟೀಮ್ ಇಂಡಿಯಾ’ದ ಸೂಪರ್ ಪವರ್ ಭಾರತ ಎ, ತಂಡಕ್ಕೆ ಸೂಪರ್ ಓವರ್‌ನಲ್ಲಿ ಸೋಲುಕಚೇರಿಯ ನಿವೃತ್ತ ನೌಕರನಿಂದ ಲೋಕಾಯುಕ್ತ ಬಲೆಗೆ ಬಿದ್ದ ದ್ವಿತೀಯ ದರ್ಜೆ ಸಹಾಯಕಿಕಾಕ್‌ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆಗೆ ಅಪರಿಚಿತನಿಂದ ಕಪಾಳಮೋಕ್ಷಬೆದರಿಕೆ ಬೆನ್ನಲ್ಲೇ ತೋಟದ ಗುಡಿಸಲಲ್ಲಿ ಯುವಕನ ಹೆಣಪ್ರೀತಿಯಿಂದ ಕೊಟ್ಟಿರುವ ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ : ಡಿ.ಕೆ. ಶಿವಕುಮಾರ್ಪಬ್‌ನಲ್ಲಿ ಭೀಕರ ಅಗ್ನಿ ಅವಘಡ: ಇಬ್ಬರು ಸಜೀವ ದಹನ, ಏಳು ಮಂದಿಗೆ ಗಾಯ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ನೀಲಕಂಠ ಅಂಕದ ಮೇಲಿನ ಹಲ್ಲೆ : ಬಿಟಿಡಿಎ ಅಧಿಕಾರಿಗಳಿಂದ ಕಚೇರಿ ಸೇವೆ ಬಂದಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ : ಸಿದ್ದರಾಮಯ್ಯ ವಿಜಯಪುರದ ಬಂಜಾರ ಸಮುದಾಯದ ಐತಿಹಾಸಿಕ ನಿರ್ಧಾರ : ವರದಕ್ಷಿಣೆ ಪಡೆಯದಿರಲು ನಿರ್ಧಾರ