LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಪಿಡಬ್ಲ್ಯೂಡಿ ಇಲಾಖೆಯವರಿಂದ ಪರಿಸರ ದಿನದಂದು ಸಸಿ ನಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು

Advertisement
ಚಿಕ್ಕೋಡಿ : ಚಿಕ್ಕೋಡಿ ಇವತ್ತು ಲೋಕಉಪಯೋಗಿ ಇಲಾಖೆ ಇವರ ವತಿಯಿಂದ ಇವತ್ತು ಪರಿಸರ ದಿನದಂದು ಸಸಿಗಳನ್ನು ನಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಈ ಸಸಿ ನೆಡುವ ಕಾರ್ಯ ನಡೆಯಿತು ಈ ಸಂದರ್ಭದಲ್ಲಿ ಮಾತಾಡಿದ ಚಿಕ್ಕೋಡಿ ಡಿವಿಜನ್ ಕಾರ್ಯನಿರ್ವಾಹಕ ಇಂಜಿನಿಯರರು ಶ್ರೀ ಗಿರೀಶ್ ಬಿ ದೇಸಾಯಿ, ಹಾಗೂ ಚಿಕ್ಕೋಡಿ ಸಬ್ ಡಿವಿಜನ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರರು ಶಾಂತರಾಮ್ ಕಲ್ಲಪ್ಪ ಎಂಟೆತ್ತಿನವರ್, ಈ ವರ್ಷದ ಪರಿಸರ ದಿನದಂದು ನಮ್ಮ ಇಲಾಖೆಯವರು ಸಸಿ ನೀಡುವ ಮೂಲಕ ಈ ದಿನವನ್ನು ಒಳ್ಳೆಯ ಕಾರ್ಯಕ್ರಮವಾಗಿ ಆಚರಿಸಲಾಗಿದೆ ಹಾಗೂ ಇದೇ ರೀತಿ ಎಲ್ಲ ಮನೆಗಳ ಅಕ್ಕ ಪಕ್ಕದಲ್ಲಿ ಕೂಡ ಇದೇ ರೀತಿ ಸಸಿಗಳು ನಡುವುದು ಮತ್ತು ಎಲ್ಲ ಇಲಾಖಯು ಕೂಡ ಇದೇ ರೀತಿ ಶಶಿ ನಡುವದರಿಂದ ಮುಂದೆ ಪರಿಸರ ಬೆಳೆದು ಒಳ್ಳೆಯ ಆಕ್ಸಿಜನ್ ಮತ್ತು ತಂಪಾದ ಬರುವ ಪೀಳಿಗೆಗಳಿಗೆ ಒಂದು ಒಳ್ಳೆಯ ಪರಿಸರ ಸಿಗಲಿದೆ ಎಂದರು.

ಈ ಸಂದರ್ಭದಲ್ಲಿ ಜಿ ಐ ಗುoಜಟಕರ ಪಾಟೀಲ್ ತಾಂತ್ರಿಕ ಸಹಾಯಕರು, ಬಸವರಾಜ ಚೂಡವ್ವಗೂಳ ಲೆಕ್ಕ ಪರಿಶೋಧಕಾರಿರವರು, ಪ್ರಶಾಂತ್ ಪಾಟೀಲ್ ಅಧೀಕ್ಷಕರು, ದೀಪಕ್ ಅಸುದೇ ಪ್ರಥಮ ದರ್ಜೆ ಸಹಾಯಕರು, ದೀಪಕ್ ವoಟಮೊರೆ ಪ್ರಥಮ ದರ್ಜೆ ಲೆಕ್ಕ ಸಹಾಯಕರು, ಅಕ್ಸರ್ ಮಹಾಬರ, ರಾಜು ಅಲಕನೂರ, ಮುತ್ತುರಾಜ್ ಪೂಜೆರಿ, ಅಲಗೌಡ ಮಾಂಜ್ರೆ, ವಿಭಾಗ ಹಾಗೂ ಉಪವಿಭಾಗ ಕಚೇರಿಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಈ ಪರಿಸರ ದಿನಾಚರಣೆ ಕಾರ್ಯ ನಡೆಯಿತು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ