
ಕಾಲ್ತುಳಿತ ಘಟನೆ ನಂತರ ಸಂಭ್ರಮಾಚರಣೆಯ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರಿಂದ ಒಟ್ಟಾರೆ ಗೆಲುವಿನ ಸಂಭ್ರಮಕ್ಕೆ ಕರಾಳ ಮುಸುಕು ಆವರಿಸಿತು. ಇದರ ಜತೆಗೆ 11 ಜನರು ಮೃತಪಟ್ಟಿದ್ದು, ಅತ್ಯಂತ ದು:ಖದ ಸಂಗತಿ. ಒಂದು ಶುಭ ಸುದ್ದಿ ಸಂದರ್ಭದಲ್ಲಿ ನಿಜಕ್ಕೂ ಇಂಥ ಘಟನೆ ನಡೆಯಬಾರದಿತ್ತು.
ಆ ನಂತರ ಆರ್ ಸಿಬಿಯ ಎಲ್ಲ ಆಟಗಾರರು ಮರಳಿದ್ದು, ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಕೂಡ ಮುಂಬೈಗೆ ಹಿಂತುರುಗಿದ್ದಾರೆ.

