LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕೊನೆಗೂ ನನಸಾದ ಕನಸು: ನಮ್ಮ ಆರ್ ಸಿಬಿ ಕಪ್ ಗೆದ್ದಿತು.

Advertisement
------------------------------------------------------------ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಕನಸು ನನಸಾಯಿತು

ಅಹ್ಮದಾಬಾದ್: ಈಡೀ ಕರ್ನಾಟಕ ರಾಜ್ಯಾದ್ಯಂತ ಸಂಭ್ರಮ ಈಗ ಮನೆ ಮಾಡಿದೆ. ಕಾರಣ ಏನೂ ಗೊತ್ತಾ? ಹೌದು ನಿಮ್ಮ ಉಹೆ ಸರಿ. ಸುಮಾರು ವರ್ಷಗಳಿಂದ ಕಪ್ ನಮ್ಮದೇ ಕಪ್ ನಮ್ಮದೇ ಎಂದು ಕನವರಿಸುತ್ತಿದ್ದ ಕೋಟ್ಯಂತರ ಕನ್ನಡ ಕ್ರಿಕೆಟ್ ಅಭಿಮಾನಿಗಳಿಗೆ ಸಂಭ್ರಮ ಮನೆ ಮಾಡಿದ ದಿನ.



ಎಸ್ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಕಪ್ ಎತ್ತಿ ಹಿಡಿಯಿತು. ಇತ್ತ ರಾಜ್ಯಾದ್ಯಂತ ಸಂಭ್ರಮ ಮನೆ ಮಾಡಿತು. ನಗರ, ಹಳ್ಳಿಗಳೆಂಬ ಬೇಧ ವಿಲ್ಲದೇ ಬೀದಿ ಬೀದಿಗಳಲ್ಲಿ, ಗಲ್ಲಿಗಳಲ್ಲಿ, ಓಣಿಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕುಣಿದು  ಕುಪ್ಪಳಿಸಿದರು. ಅವರ ಸಂತಸಕ್ಕೆ ಪಾರವೇ ಇರಲಿಲ್ಲ. ಕಳೆದ ರಾತ್ರಿ 1 ಗಂಟೆ ಆಗುವವರೆಗೂ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸಿದರು. ನಿದ್ರೆಯಲ್ಲೂ ಆರ್ ಸಿಬಿ, ಆರ್ ಸಿಬಿ ಎಂದರು.



ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಫೈನಲ್ ಪಂದ್ಯಕ್ಕೆ ಮುನ್ನವೇ ಶುಭ ಹಾರೈಸಿದ್ದರು. ಫೈನಲ್ ಗೆ ಎರಡೂ ದಿನ ಮುನ್ನವೇ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ದೇವಸ್ಥಾನಗಳಲ್ಲಿ ಹೋಮ, ಹವನ ಪೂಜೆ ಸಲ್ಲಿಸಿದ್ದರು.  ಆ ದೇವರು ಕೊನೆಗೂ ಎಸ್ ಎಂದ. ಆರ್ ಸಿಬಿ ಕಪ್ ಗೆದ್ದಿತು. ಕೋಟ್ಯಂತರ ಕ್ರಿಕೆಟ್  ಅಭಿಮಾನಿಗಳು ದೇವರಿಗೆ ಮೋರೆ ಹೋದದ್ದು ಈಡೇರಿತು. ಒಟ್ಟಿನಲ್ಲಿ ತುಂಬಾ ಖುಷಿ ಆಯಿತು.

ಇಂದು ಸ್ಕೋರ್ ವಿವರ ಬೇಡ. ಸ್ಕೋರ್ ವಿವರ ನಿಮಗೆಲ್ಲ ಗೊತ್ತು. ಸಂತಸ ಸಂಭ್ರಮವನ್ನಷ್ಟೇ ಬರೆಯುತ್ತಿದ್ದೇನೆ

-ಬಿವಿ-5  ನ್ಯೂಜ್ ಸ್ಪೋಟ್ಸ್ ಡೆಸ್ಕ್                                                                                                                        

 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಸಾಯಿ ಸುದರ್ಶನ ಡೌಟ್ಕ್ರಿಕೆಟರ್ ಜತೆ ಡೇಟಿಂಗ್ ವದಂತಿ ತಳ್ಳಿ ಹಾಕಿದ ನಟಿ ಮೃನಾಲ್ ಥಾಕೂರ್ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸಚಿವರಿಗೆ ಮನವಿದೇವದತ್ತ ಪಡಿಕಲ್ ಸುಂದರ ಶತಕಕರಡಿ ದಾಳಿಗೆ ರೈತ ಬಲಿ ಯುಪಿಐ ಸೇವೆ ಸಂಪೂರ್ಣ ಉಚಿತ : ಯಾವುದೇ ರೀತಿಯ ವಹಿವಾಟು ಶುಲ್ಕ ಇರುವುದಿಲ್ಲಟಾಕ್ಸಿಕ್ ಟ್ರೈಲರ್ ಔಟ್ : ದ್ವಿ ಪಾತ್ರದಲ್ಲಿ ಮಿಂಚಿದ ಯಶ್, ಇಲ್ಲದೆ ಲಿಂಕ್ ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಪೋಕ್ಸೋ, ಬಾಲ್ಯವಿವಾಹ ನಿಷೇದ ಕಾಯಿದೆಗಳ ಜಾಗೃತಿ ಕಾರ್ಯಕ್ರಮಸಿಟ್ಟು ತ್ಯಾಗ ಮಾಡಿದ್ರೆ ಮುಂದೆ ಸಿಎಂ ಆಗ್ತೀಯಾ : ಸಚಿವ ವಿಜಯಾನಂದ ಕಾಶಪ್ಪನವರ್‌ಗೆ ಸಿದ್ದನಕೊಳ್ಳ ಶ್ರೀಗಳ ಸ್ಫೋಟಕ ಭವಿಷ್ಯಶೀಘ್ರದಲ್ಲೇ ಸಮಾನ ಮನಸ್ಕರ ಪಕ್ಷ ಸ್ಥಾಪನೆ : ಚೇತನ್ ಅಹಿಂಸಾ