LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕಾಗವಾಡ ಮಂಡಲದ ಅಧ್ಯಕ್ಷರಾದ ಗಣೇಶವಾಡಿ ಅವರಿಗೆ ಸನ್ಮಾನ

Advertisement
ಕಾಗವಾಡ: ಉಗಾರ ಬುದ್ರುಕ ಗ್ರಾಮದ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರಿಂದ ನೂತನವಾಗಿ ಆಯ್ಕೆಗೊಂಡಿರುವಂತಹ ಕಾಗವಾಡ ಮಂಡಲದ ಅಧ್ಯಕ್ಷರಾದ  ಅರುಣ ಗಣೇಶವಾಡಿ ಇವರಿಗೆ ಸತ್ಕರಿಸಲಾಯಿತು.

ಈ ಸಮಯದಲ್ಲಿ ಗ್ರಾಮದ ಮುಖಂಡರಾದ ಮಾಜಿ ತಾಲೂಕ ಪಂಚಾಯತ ಸದಸ್ಯರಾದ ಪ್ರಮೋದ ಅಣ್ಣಾ ಹೊಸರೇ, ಭರತ್ ಅಣ್ಣ ಹೊಸೂರು, ಮನೋಜ್ ಕೂಸನಾಳೆ, ಮಹೇಂದ್ರ ಕುಸನಾಳೆ, ಪ್ರಮೋದ ಅಳಪ್ಪನ್ನವರ್, ಸುನಿಲ್ ಟೋನಗೆ, ಲಕ್ಷ್ಮಣ್ ಜಾಧವ, ಸಂದೀಪ ಕಾಟಕರ, ವಿಜಯ್ ಶಿಂದೆ, ರವಿ ಕಮತೆ, ನ್ಯಾಯವಾದಿಗಳಾದ ಅಮೋಲ್ ಕಾಮತೆ, ಚಂದ್ರಕಾಂತ ಆಕಿವಾಟೆ, ಬಾಹುಬಲಿ ಪಾಟೀಲ್, ಸುನಿಲ್ ಶಿಂದೆ, ಅರುಣ್ ಕುಂಬಾರ, ಪಂಕಜ ಕುಸನಾಳೆ, ರಿತೇಶ್ ಹೊಸೂರೆ, ಮುದ್ದು ಮುಲ್ಲಾ, ನಜೀರ್ ಪಠಾಣ್ ಬಂಡು ಖೋತ ಉಪಸ್ಥಿತರಿದ್ದರು.

ಅದೇ ರೀತಿ ಶೆಡಬಾಳ ಪಟ್ಟಣದ ಮುಖಂಡರಾದ ಕಿರಣ ಯಂದಗೌಡರ್ ಮೊಳವಾಡ ಗ್ರಾಮದ ಮುಖಂಡರಾದ  ಸುಭಾಷ ಅಥಣಿ ಹಾಗೂ ಕಾಗವಾಡ ಪಟ್ಟಣದ ಮುಖಂಡರಾದ ಪ್ರಕಾಶ ಚೌಗಲೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ಚಂದ್ರಕಾಂತ ಕಾಂಬಳೆ 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ