LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕ್ರಿಕೆಟ್ :  ಭಾರತ ಎ ದೊಡ್ಡ ಮೊತ್ತಕ್ಕೆ ಇಂಗ್ಲೆಂಡ್ ಲಯನ್ ದಿಟ್ಟ ಉತ್ತರ

Advertisement
ಕ್ಯಾಂಟ್ ಬರ್ರಿ (ಇಂಗ್ಲೆಂಡ್) ಇಂಗ್ಲೆಂಡ್ ಲಯನ್ ವಿರುದ್ಧ ಇಲ್ಲಿ ನಡೆದ ಅನಧಿಕೃತ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಎ, ತಂಡ 557 ರನ್ ಗಳ ವಿಶಾಲ ಮೊತ್ತ ದಾಖಲಿಸಿತು.

ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಲಯನ್ ತಂಡ ದಿನದಾಟ ಮುಗಿದಾಗ 2 ವಿಕೆಟ್ ಗೆ 237 ರನ್ ಗಳಿಸಿದ್ದು, ಇನ್ನು 320 ರನ್ ಗಳ ಹಿನ್ನೆಡೆ ಅನುಭವಿಸಿದೆ. ಟಾಮ್ ಹೈನ್ಸ್ 103 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದಾರೆ. ಮ್ಯಾಕ್ಸ್ ಹೋಲ್ಡನ್ 64 ರನ್ ಗಳಿಸಿ ಕ್ರೀಸ್ ಬಳಿ ಇದ್ದಾರೆ.

ಕರುಣ್ ದ್ವಿಶತಕ: ಇದಕ್ಕೆ ಮುನ್ನ ಎರಡನೇ ದಿನ ಬ್ಯಾಟಿಂಗ್ ಮುಂದುವರೆಸಿದ ಭಾರತ ಎ, ತಂಡ 557 ರನ್ ಗಳಿಗೆ ತನ್ನ ಮೊದಲ ಸರದಿಯ ಮೊತ್ತವನ್ನು ಹಿಗ್ಗಿಸಿತು. ಕರುಣ ನಯ್ಯರ ದ್ವಿಶತಕ ಗಳಿಸಿದರು. ಆದರೆ ಮೊದಲ ದಿನ ಶತಕದತ್ತ ಹೆಜ್ಜೆ ಇಟ್ಟಿದ್ದ ಸರಫರಾಜ್ ಖಾನ್ ಇಂದು ಎರಡನೇ ದಿನ 92 ರಲ್ಲೇ ನಿರ್ಗಮಿಸಿದರು. ನಂತರ ಆಡಲು ಬಂದ ದ್ರುವ್ ಜುರೆಲ್ ಕೂಡ ಶತಕದ ಸನೀಹ ವಿಕೆಟ್ ಒಪ್ಪಿಸಿದರು. ಜುರೆಲ್ 94 ರನ್ ಗಳಿಸಿ  ನಿರ್ಗಮಿಸಿದರು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿವಿಲ್ ಹಾಗೂ ಜೆಎಂಎಫ್‌ಸಿ ಸಂಚಾರಿ ನ್ಯಾಯಾಲಯ ಉದ್ಘಾಟನೆ ಚೈತನ್ಯ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ!15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ರದ್ದು : ಕಲಬುರಗಿ ಪೀಠ ಆದೇಶ ರಾಜ್ಯದಲ್ಲಿ ಐದು ದಿನ ಭಾರಿ ಮಳೆ : ಬೆಳಗಾವಿ ಸೇರಿ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಮುಂದಿನ ಮೂರು-ನಾಲ್ಕು ದಿನಗಳಲ್ಲಿ 52 ತಾಲೂಕುಗಳ ಘೋಷಣೆ : ಜಿ. ಪರಮೇಶ್ವರ್ ಇಂದಿನಿಂದ ಮೂರು ದಿನ ವಿಧಾನ ಮಂಡಲ ವಿಶೇಷ ಅಧಿವೇಶನ: ಬರ, ಕಸ್ತೂರಿ ರಂಗನ್ ವರದಿ ಚರ್ಚೆವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು: ವ್ಯಕ್ತಿಯ ಮೇಲೆ ಎರಡು ಸುತ್ತು ಫೈರಿಂಗ್ಮದುವೆ ಆಗಲು ಹೆಣ್ಣು ಸಿಗದಿದ್ದಕ್ಕೆ ಯುವಕ ಆತ್ಮಹತ್ಯೆ ಗದಗ ತಾಲೂಕು ಬರ ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್.ಕೆ. ಪಾಟೀಲ್ಮಾಜಿ ಸಚಿವ ಬಿ. ರಮಾನಾಥ ರೈ ಕಾರು ಅಪಘಾತ : ಕೂದಲೆಳೆ ಅಂತರದಲ್ಲಿ ಪಾರು