LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಬೆಳಗಾವಿ ಗಡಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 35 ಲಕ್ಷ ಮೌಲ್ಯದ ಗೋವಾ ಮದ್ಯ ವಶಕ್ಕೆ 

Advertisement

ಬೆಳಗಾವಿ: ತಾಲ್ಲೂಕಿನ ಬಾಚಿ ಗ್ರಾಮದ ಬಳಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ₹35 ಲಕ್ಷ ಮೌಲ್ಯದ ಗೋವಾ ಮದ್ಯ ಮತ್ತು ₹20 ಲಕ್ಷ ಮೌಲ್ಯದ ವಾಹನವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಭಾನುವಾರ ನಸುಕಿನಲ್ಲಿ ವಶಪಡಿಸಿಕೊಂಡರು.

ಮೀನನ್ನು ಇಡಲಾಗುವ ಇನ್ಸುಲೇಟೆಡ್ ಕಂಟೇನರ್‌ನಲ್ಲಿ (ತಾಪಮಾನ ನಿಯಂತ್ರಕ ಸಾಧನ) ಮದ್ಯದ ಡಬ್ಬಿಗಳನ್ನು ಬಚ್ಚಿಟ್ಟು ಸಾಗಿಸಲಾಗುತಿತ್ತು.

ಮೊದಲೆಲ್ಲ ಗೋವಾದಿಂದ ಖಾನಾಪುರ ತಾಲ್ಲೂಕಿನ ಕಣಕುಂಬಿ ಮಾರ್ಗವಾಗಿ ರಾಜ್ಯಕ್ಕೆ ಮದ್ಯ ಸಾಗಣೆ ಆಗುತಿತ್ತು.

ಈಗ ಅಲ್ಲಿ ಚೆಕ್‌ಪೋಸ್ಟ್‌ ಸ್ಥಾಪ‍ನೆಯಾದ ಬಳಿಕ ಮಹಾರಾಷ್ಟ್ರದ ಬಾಚಿ ಮೂಲಕ ಮದ್ಯದ ಅಕ್ರಮ ಸಾಗಣೆ ನಡೆದಿದೆ' ಎಂದು ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮತ್ತೆ ನಟ ಅಮಿತಾಭ್‌ ಬಚ್ಚನ್​​​​ಗೆ ಜೀವ ಬೆದರಿಕೆ!ದೇಶಾದ್ಯಂತ ನ. 26ರಂದು ರೈತ ಚಳವಳಿ, 27ರಂದು ರಸ್ತೆ ತಡೆ : ರಾಕೇಶ್ ಟಿಕಾಯತ್ ಘೋಷಣೆಸೈಬೀರಿಯಾದಿಂದ 6000 ಕಿ.ಮೀ. ಹಾರಿಬಂದ ಪುಟ್ಟ ಅತಿಥಿ : ವಿಜಯನಗರದಲ್ಲಿ ಕಂದು ಕಾಳಿಂಗ ಪ್ರತ್ಯಕ್ಷ! ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬೆಳಗಾವಿ ಎಸಿ ಕಚೇರಿ ಎಸ್ ಡಿ ಎಭಾರತ ವಿರುದ್ಧದ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟಆಸ್ಟ್ರೇಲಿಯಾ- ಇಂಗ್ಲೆಂಡ್ ತಂಡಗಳಿಗೆ ನಾಳೆ ನಿರ್ಣಾಯಕ ಪಂದ್ಯ ಬೆಳಗಾವಿ ಸಿಪಿಎಡ್ ಮೈದಾನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಆರನೇ ವಿಜ್ಞಾನ ಸಮ್ಮೇಳನ ಪೂರ್ವಭಾವಿ ಸಭೆಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ : ಅನ್ನಮ್ಮಶ್ರೀಲಂಕಾ ತಂಡಕ್ಕೆ ಆರಂಭಿಕ ಅಘಾತ ಮರಕ್ಕೆ ಕಾರು ಡಿಕ್ಕಿ : ಇಬ್ಬರು ಎಂಜಿನಿಯರಿಂಗ್‌ ವಿದ್ಯಾರ್ಥಿನಿಯರ ಸಾವು