LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಹರಿನಮಾ ಉತ್ಸವ

Advertisement
ಕಲಾದಗಿ : ಗ್ರಾಮದ ವಿಠ್ಠಲ ನಗರದಲ್ಲಿರುವ ಶ್ರೀ ಪಾಂಡುರಂಗ ರುಕ್ಮಿeಣಿ ಮಂದಿರ ಗೊeoದಳಿ ಸಮಾಜದಿಂದ್ದ ಹಮ್ಮಿ ಕೊಂಡಿರೋವ ಅಖಂಡ ಹರಿನಮಾ ಉತ್ಸವ ಕಾರ್ಯಕ್ರಮ ಶ್ರೀ ಸಂತ ಶಂಕರ ಸ್ವಾಮಿ ಮಹಾರಾಜ ಇವರ ಕೃಪೆಯಿಂದ ಮತ್ತು ಸದ್ಗುರು ಶ್ರೀ ಕೃಷ್ಣಸ್ವಾಮಿ ಹರಿಬಾವುಸ್ವಾಮಿ ಶಾಖೆ ಶಿವೂರಕರ ಮಹಾರಾಜ ಪಂಢರಪೂರ ಇವರ ಪ್ರೇರಣೆಯಿಂದ ನಡೆಯುತ್ತಿರುವ ಶ್ರೀ ಜ್ಞಾನೇಶ್ವರಿ ಪಾಲಕಿ ದಿಂಡಿ ಉತ್ಸವ ಸತ್ತತ 49 ವರ್ಷಗಳಿಂದ ನಡೆದುಬಂದಿದೆ ಭಜನೆ ಹಾಗೂ ತಾಳ ಮೈದುಂಗ ಸಮೇತ ವಿಠ್ಠಲ ನಗರದಲ್ಲಿರುವ ಶ್ರೀ ಪಾಂಡುರಂಗ ರುಕ್ಮಿeಣಿ ಮಂದಿರದಿಂದ ಹೊರಟು ಸುಣ್ಣದ ಬಟ್ಟಿ,ಹೊಸೂರು ಸರ್ಕಲ,ಕೊಬ್ರಿ ಕ್ರಾಸ,ಗ್ರಾಮ ಪಂಚಾಯತ ರಸ್ತೆ ಮೂಲಕ, ಬಸವೇಶ್ವರ ವೃತ್ತ ಮಾರ್ಗದಿಂದ ಅಂಬೇಡ್ಕರ್ ವೃತ್ತ. ಮರಳಿ ವಿಠ್ಠಲ ನಗರದಲ್ಲಿರುವ ಶ್ರೀ ಪಾಂಡುರಂಗ ರುಕ್ಮಿeಣಿ ಮಂದಿರಕ್ಕೆ ಬರಲಾಯಿತು.

ವರದಿ : ಬಸವರಾಜ ಪೂಜಾರಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ