LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಹೆಲ್ಮೆಟ್ ಹಾಗೂ ಮಾದಕ ವಸ್ತುಗಳ ಜಾಗೃತಿ ಬೈಕ್ ರ‍್ಯಾಲಿಗೆ: ಶ್ರೀಕಾಂತ್ ಚಾಲನೆ

Advertisement
ಯಳಂದೂರು: ಯಳಂದೂರು,ಪೊಲೀಸ್ ಠಾಣೆಯವತಿಯಿಂದ ಪಟ್ಟಣದ ಪ್ರಮುಖ ಬೀದಿಗಲ್ಲಿ ಹೆಲ್ಮೆಟ್ ಹಾಗೂ ಮಾದಕವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸ್ ಠಾಣೆಯ ಸಿಬ್ಬಂದಿಗಳು ಹೆಲ್ಮೆಟ್ ಧರಿಸಿ ಮಾದಕ ವಸ್ತುಗಳ ದುಷ್ಟಪರಿಣಾಮ ತಿಳಿಸುತ್ತಾ ಬೈಕ್ ರ‍್ಯಾಲಿ ನೆಡೆಸಿದರು.



ಯಳಂದೂರು ಪೊಲೀಸ್ ಠಾಣೆಯ ವೃತ್ತ ನಿರೀಕ್ಷೆಕರಾದ ಶ್ರೀಕಾಂತ್ ರವರು ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು.

ಯಳಂದೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಯಳಂದೂರು ಪೊಲೀಸ್ ಇಲಾಖೆಯಿಂದ ವೃತ್ತ ನಿರೀಕ್ಷಕರು ಶ್ರೀಕಾಂತ್, ಉಪ ನಿರೀಕ್ಷಕರು ಅಕಾಶ್ ರವರು ಮಾದಕ ದ್ರವ್ಯ ವ್ಯಸನ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಬೀದಿ ನಾಟಕ ಆಯೋಜಿಸಿ ಜಾಗೃತಿ ಮೂಡಿಸಿದರು.

ಯಳಂದೂರು ವೃತ್ತ ನಿರೀಕ್ಷೆಕರಾದ ಶ್ರೀಕಾಂತ್ ರವರು ಮಾತನಾಡಿ ನಾವು ವಾಹನಗಳನ್ನು ಚಲಾಯಿಸುವಾಗ ಸಿಟಬೆಲ್ಟ್ ಹಾಕಿ ಜಾಗೃತವಾಗಿ ಚಲಾಯಿಸಬೇಕು ಬೈಕ್ ಹೊಡಿಸುವವರು ಹೆಲ್ಮೆಟ್ ಧರಿಸಿ ಹೊಡಿಸಬೇಕು ಬೈಕ್ ಇದುಗಡೆ ಕುಳಿತು ವ್ಯಕ್ತಿ ಗೆ ಹೆಲ್ಮೆಟ್ ಧರಿಸಿ ಹೋಗಬೇಕು ನಿಮಗಾಗಿ ಮನೆಯಲ್ಲಿ ತಂದೆ ತಾಯಿ ಹೆಂಡತಿ ಮಕ್ಕಳು ಇದ್ದರೆ ಎಚ್ಚರ ಎಂದು ತಿಳಿಸಿದರು.

ಯಳಂದೂರು ಪಿ ಎಸ್ ಐ. ಆಕಾಶ್ ರವರು ಮಾತನಾಡಿ ಮಾದಕ ವಸ್ತುಗಳು ನಮ್ಮ ಜೀವನ ಹಾಳುಮಾಡುತ್ತದೆ ನಮ್ಮ ಗಾಂಜಾ ಹೊಗೆಸೊಪ್ಪು ಕುಡಿತ ಮನೆಯನ್ನು ಹಾಳುಮಾಡುತ್ತದೆ ನಿಮ್ಮ ಭವಿಷ್ಯ ನಿಮ್ಮ ಮಕ್ಕಳು ಮುಂದಿನ ಜೇವನಕೆ ನೀವುಗಳು ಅರೋಗ್ಯವಾಗಿದ್ದರೆ ನಿಮ್ಮ ಮನೆಯವರು ಖುಷಿಯಾಗಿ ಇರುತ್ತಾರೆ ಆದುದರಿಂದ ಮಾಡಕವಸ್ತುಗಳಿಂದ ದೂರ ಇರಬೇಕು ಎಂದು ತಿಳಿಸಿದರು.

ಮಾಂಬಳ್ಳಿ ಪಿ ಎಸ್ ಐ ಕರಿಬಸಪ್ಪ ರವರು ಮಾತನಾಡಿ ಬೈಕ್ ಹಾಗೂ ವಾಹನ ಹೊಡಿಸುವವರು ಕುಡಿದು ಹೊಡಿಸಬಾರದು ಅತಿ ಹೆಚ್ಚು ಕುಡಿದು ವಾಹನ ಚಲಾಯಿಸಿ ಸತ್ತು ಹೋದವರೇ ಹೆಚ್ಚು ನೀವು ನಿಧಾನವಾಗಿ ವಾಹನ ಚಲಾಯಿಸಿ ಕುಡಿದು ಚಲಾಯಿಸಬೇಡಿ ಅತಿ ವೇಗ ತಿತಿ ಬೇಗ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯಳಂದೂರು ವೃತ್ತ ನಿರೀಕ್ಷೆಕಾರು ಶ್ರೀಕಾಂತ್, ಪಿ ಎಸ್ ಐ. ಆಕಾಶ್, ಮಾಂಬಳ್ಳಿ ಠಾಣಾ ಪಿ ಎಸ್ ಐ. ಕರಿಬಸಪ್ಪ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ವರದಿ: ಸ್ವಾಮಿ ಬಳೇಪೇಟೆ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸಚಿವರಿಗೆ ಮನವಿದೇವದತ್ತ ಪಡಿಕಲ್ ಸುಂದರ ಶತಕಕರಡಿ ದಾಳಿಗೆ ರೈತ ಬಲಿ ಯುಪಿಐ ಸೇವೆ ಸಂಪೂರ್ಣ ಉಚಿತ : ಯಾವುದೇ ರೀತಿಯ ವಹಿವಾಟು ಶುಲ್ಕ ಇರುವುದಿಲ್ಲಟಾಕ್ಸಿಕ್ ಟ್ರೈಲರ್ ಔಟ್ : ದ್ವಿ ಪಾತ್ರದಲ್ಲಿ ಮಿಂಚಿದ ಯಶ್, ಇಲ್ಲದೆ ಲಿಂಕ್ ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಪೋಕ್ಸೋ, ಬಾಲ್ಯವಿವಾಹ ನಿಷೇದ ಕಾಯಿದೆಗಳ ಜಾಗೃತಿ ಕಾರ್ಯಕ್ರಮಸಿಟ್ಟು ತ್ಯಾಗ ಮಾಡಿದ್ರೆ ಮುಂದೆ ಸಿಎಂ ಆಗ್ತೀಯಾ : ಸಚಿವ ವಿಜಯಾನಂದ ಕಾಶಪ್ಪನವರ್‌ಗೆ ಸಿದ್ದನಕೊಳ್ಳ ಶ್ರೀಗಳ ಸ್ಫೋಟಕ ಭವಿಷ್ಯಶೀಘ್ರದಲ್ಲೇ ಸಮಾನ ಮನಸ್ಕರ ಪಕ್ಷ ಸ್ಥಾಪನೆ : ಚೇತನ್ ಅಹಿಂಸಾ ಸಿಟ್ಟನ್ನು ಬಿಟ್ಟರೆ ಮುಂದೆ ಸಿಎಂ ಆಗ್ತಿಯಾ : ಕಾಶಪ್ಪನವರ್ ಗೆ ಸಿದ್ದನಕೊಳ್ಳ ಶ್ರೀಗಳ ಸಲಹೆ 8 ಅಡಿ 10 ಇಂಚು ಉದ್ದದ ಕೂದಲು ಬೆಳೆಸುವ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಬರೆದ ಮಹಿಳೆ