Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಸಾಪುರ ಶೀಗಿಹಳ್ಳಿ ಕೆಎ ಗ್ರಾಮದಲ್ಲಿ ಹಿಂದೂ- ಮುಸ್ಲಿಂ ಉರುಸು

Advertisement
ಚನ್ನಮ್ಮನ ಕಿತ್ತೂರು: ಐತಿಹಾಸಿಕ ಚನ್ನಮ್ಮನ ನಾಡು .ಕಿತ್ತೂರು ತಾಲೂಕಿನ ಅವಳಿ ಗ್ರಾಮಗಳಾದ ಬಸಾಪುರ ಶೀಗಿಹಳ್ಳಿ ಕೆ.ಏ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಹಿಂದೂ ಮುಸ್ಲಿಂ ಉರುಸು ಅತಿ ವಿಜೃಂಭಣೆಯಿಂದ ಜರುಗುವುದು.

ಏಕತಾ ಸಮಿತಿ ವತಿಯಿಂದ ಹಿಂದೂ ಮುಸ್ಲಿಂ ಉರುಸು ಬಾಘಸವಾರ ಶ್ರೀ ರಾಜಾಭಕ್ಷರವರ ಗಂಧ ಉರುಸು ರಂದು ಸಾಯಂಕಾಲ ಶ್ರೀ ಗೌಡರ ಮನೆಯಿಂದ ಗಂಧ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ಹೊರಟು ರಾತ್ರಿ ಸಂದಲ ಮತ್ತು ಗಲೀಫವನ್ನು ರಾಜಾಭಕ್ಷರಿಗೆ ಏರಿಸಲಾಗುವುದು ಬೆಳಗ್ಗೆ ಎತ್ತುಗಳಿಗೆ ಅಲಂಕಾರ ಮಾಡಿ ಮೆರವಣಿಗೆ ಊರಿನ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ರಾಜಾಭಕ್ಷರವರ ದೇವಸ್ಥಾನಕ್ಕೆ ತಲುಪುವುದು ತದನಂತರ ಊರಿನ ಗುರು ಹಿರಿಯರೆಲ್ಲರು ಸೇರಿ ಧ್ವಜಾರೋಹನ ನೆರವೇರಿಸುವರು ಹಾಗೂ ಇತರೆ ಕಾರ್ಯಕ್ರಮಗಳು ಜರುಗುದವು
ರಾಜಾಭಕ್ಷ ದೇವಸ್ಥಾನಕ್ಕೆ ವಿವಿಧ ಬಗೆಯ ದೀಪಾಲಂಕಾರ ಮಾಡಲಾಗಿದ್ದು ನೋಡುಗರ ಗಮನ ಸೆಳೆಯುವಂತಿದೆ

ಊರಿನ ತುಂಬೇಲಾ ಹಬ್ಬದ ವಾತಾವರಣ ಪ್ರತಿ ಮನೆಗಳ ಮುಂದೆ ಬಣ್ಣ -ಬಣ್ಣದ ರಂಗೋಲಿ ಮತ್ತು ಮನೆಗಳಿಗೆ ಮಾವಿನ ತೋರಣಗಳಿಂದ ಅಲಂಕರಿಸಲಾಗುವುದು ಶ್ರೀ ರಾಜಾಭಕ್ಷ ದೇವರಿಗೆ ಬೇಡಿಕೊಂಡ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದಿಡ ನಮಸ್ಕಾರ ಹಾಕುವರು ಸಾಯಂಕಾಲ ಊರಿನ ಯುವಕರು ದೇವರಿಗೆ ಬೃಹತ್ ಮಾಲೆಗಳನ್ನು ಟ್ರ್ಯಾಕ್ಟರ್ ಗಳಲ್ಲಿ ಸೌಂಡ್ ಸಿಸ್ಟಮ್ ಹಚ್ಚಿಕೊಂಡು ಸಕಲ ವಾದ್ಯ- ಮೇಳಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಶ್ರೀ ರಾಜಾಭಕ್ಷರವರಿಗೆ ಮಾಲೆಯನ್ನು ಅರ್ಪಿಸಲಾಗುವುದು.

ವರದಿ : ಬಸವರಾಜ ಭೀಮರಾಣಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ