LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸುದ್ದಿವಾಚಿಸುತ್ತಿದ್ದಾಗಲೇ  ಬಾಂಬ್​ ಸ್ಫೋಟ

Advertisement
ಟೆಹ್ರಾನ್​: ಇರಾನ್​ ಜನರಿಗೆ ರಾಜಧಾನಿ ಟೆಹ್ರಾನ್ ತೊರೆಯುವಂತೆ ಎಚ್ಚರಿಕೆ ನೀಡಿದ ನಡುವೆಯೇ ಇಸ್ರೇಲ್ ಸೇನೆ ಇರಾನ್​ ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ಮೇಲೆ ಬಾಂಬ್ ದಾಳಿ ನಡೆಸಿದೆ. ನೇರ ಪ್ರಸಾರದಲ್ಲಿ ಸುದ್ದಿವಾಚಿಸುತ್ತಿದ್ದಾಗ ಬಾಂಬ್​ ಸ್ಫೋಟ ನಡೆದಿದ್ದು, ಕ್ಷಣಮಾತ್ರದಲ್ಲಿ ಸ್ಟುಡಿಯೋವನ್ನು ಧೂಳು ಆವರಿಸಿದೆ.

ಇಸ್ಲಾಮಿಕ್​ ರಿಪಬ್ಲಿಕ್​ ಆಫ್​ ಇರಾನ್​ ನ್ಯೂಸ್​ ನೆಟ್‌ವರ್ಕ್​ನ ಸುದ್ದಿವಾಚಕಿ ಸಹರಾ ಇಮಾಮಿ ಅವರು ಸುದ್ದಿ ವಾಚಿಸುತ್ತಿದ್ದಾಗ ಕ್ಷಿಪಣಿ ದಾಳಿ ನಡೆದಿದೆ. ತಕ್ಷಣವೇ ಅವರು ತಮ್ಮ ಆಸನದಿಂದ ಗಾಬರಿಯಿಂದ ಹೊರಗೆ ಓಡುತ್ತಿರುವ ದೃಶ್ಯವೂ ಸೆರೆಯಾಗಿದೆ. ಈ ವೇಳೆ ಅಲ್ಲಿದ್ದ ಜನರು "ಅಲ್ಲಾಹು ಅಕ್ಬರ್"​ ಎಂಬ ಘೋಷಣೆಗಳು ಕೂಗಿದ್ದು, ರೆಕಾರ್ಡ್​ ಆಗಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವದತ್ತ ಪಡಿಕಲ್ ಸುಂದರ ಶತಕಕರಡಿ ದಾಳಿಗೆ ರೈತ ಬಲಿ ಯುಪಿಐ ಸೇವೆ ಸಂಪೂರ್ಣ ಉಚಿತ : ಯಾವುದೇ ರೀತಿಯ ವಹಿವಾಟು ಶುಲ್ಕ ಇರುವುದಿಲ್ಲಟಾಕ್ಸಿಕ್ ಟ್ರೈಲರ್ ಔಟ್ : ದ್ವಿ ಪಾತ್ರದಲ್ಲಿ ಮಿಂಚಿದ ಯಶ್, ಇಲ್ಲದೆ ಲಿಂಕ್ ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಪೋಕ್ಸೋ, ಬಾಲ್ಯವಿವಾಹ ನಿಷೇದ ಕಾಯಿದೆಗಳ ಜಾಗೃತಿ ಕಾರ್ಯಕ್ರಮಸಿಟ್ಟು ತ್ಯಾಗ ಮಾಡಿದ್ರೆ ಮುಂದೆ ಸಿಎಂ ಆಗ್ತೀಯಾ : ಸಚಿವ ವಿಜಯಾನಂದ ಕಾಶಪ್ಪನವರ್‌ಗೆ ಸಿದ್ದನಕೊಳ್ಳ ಶ್ರೀಗಳ ಸ್ಫೋಟಕ ಭವಿಷ್ಯಶೀಘ್ರದಲ್ಲೇ ಸಮಾನ ಮನಸ್ಕರ ಪಕ್ಷ ಸ್ಥಾಪನೆ : ಚೇತನ್ ಅಹಿಂಸಾ ಸಿಟ್ಟನ್ನು ಬಿಟ್ಟರೆ ಮುಂದೆ ಸಿಎಂ ಆಗ್ತಿಯಾ : ಕಾಶಪ್ಪನವರ್ ಗೆ ಸಿದ್ದನಕೊಳ್ಳ ಶ್ರೀಗಳ ಸಲಹೆ 8 ಅಡಿ 10 ಇಂಚು ಉದ್ದದ ಕೂದಲು ಬೆಳೆಸುವ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಬರೆದ ಮಹಿಳೆಸರ್ಕಾರದ ನಂತರ ಶಾಲೆಗೆ ಅತಿ ಹೆಚ್ಚು ಶಿಕ್ಷಕರನ್ನು ಒದಗಿಸಿದ ಧರ್ಮಸ್ಥಳ ಸಂಸ್ಥೆ : ಸತೀಶ್ ಸುವರ್ಣ