
ಗ್ರಾಮ ಪಂಚಾಯಿತಿ ಚುನಾವಣೆ ಹೊಸ್ತಿಲಲ್ಲೇ ಗಿರಿಯಾಲ, ಬೆಣಚಿನಮರಡಿ ಗ್ರಾಮಗಳು ಒಗ್ಗಟ್ಟಾಗಿ ಪ್ರತ್ಯೇಕ ಗ್ರಾಮ ಪಂಚಾಯಿತಿಯ ರಚನೆಯ ಮುನ್ನೆಲೆಗೆ ಬಂದಿದೆ.
ಇಂದು ಗಿರಿಯಾಲ ಹಾಗೂ ಬೆಣಚಿನಮರಡಿ ಗ್ರಾಮಸ್ಥರು ಸೇರಿ ಹೊಸ ಗ್ರಾಮ ಪಂಚಾಯಿತಿ ರಚನೆ ಮಾಡಬೇಕು, ಚಿಕ್ಕ ಬಾಗೇವಾಡಿ ಗ್ರಾಮ ಪಂಚಾಯಿತಿಯಿಂದ ಬೇರ್ಪಡಿಸಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಹಾಗೂ ಗ್ರಾಮಸ್ಥರು ಒಗ್ಗಟ್ಟಾಗಿ ಆಗ್ರಹ ಮಾಡಿದರು. ಇವರ ಹೋರಾಟಕ್ಕೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಸಹ ಸಾಥ್ ನೀಡಿದರು.
ವರದಿ: ಬಸವರಾಜು

