LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸಮಾಜದಲ್ಲಿ ವೃದ್ದಾಶ್ರಮ ಸಂಸ್ಕೃತಿ ಹೆಚ್ಚುತ್ತಿದೆ: ಹುಸೇನಪ್ಪ ಕುರ್ಡಿ

Advertisement

ಮಾನ್ವಿ: ಪಟ್ಟಣದ ನೆರಳು ಹಿರಿಯರ ಮನೆಯಲ್ಲಿ ಮೇರಾ ಯುವ ಭಾರತ ರಾಯಚೂರು. ಯುವ ಕ್ರೀಡಾ ಸಚಿವಾಲಯ ಮತ್ತು ವಂದೇ ಮಾತರಂ ಯುವ ಸಂಘ ಮದ್ಲಾಪುರ ಸಹಯೋಗದಲ್ಲಿ ನಡೆದ ಅಂತರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ನಿವೃತ್ತ ಮುಖ್ಯಗುರುಗಳಾದ ಹುಸೇನಪ್ಪ ಕುರ್ಡಿ ಉದ್ಘಾಟಿಸಿ ಮಾತನಾಡಿ ಇಂದಿನ ದಿನಗಳಲ್ಲಿ ಸಮಾಜದಲ್ಲಿ ಹಿರಿಯರನ್ನು ಕಡೆಗಾಣಿಸಲಾಗುತ್ತಿದೆ. ತಮ್ಮ ಮಕ್ಕಳ ಜೀವನವನ್ನು ರೂಪಿಸುವುದಕ್ಕೆ ಶ್ರಮಿಸಿದ ತಂದೆ ತಾಯಿಗಳನ್ನು ನೋಡಿಕೊಳ್ಳುವುದಕ್ಕೆ ಮಕ್ಕಳಿಂದ ಸಾಧ್ಯವಾಗುತ್ತಿಲ್ಲ. ವೃದ್ದಾಶ್ರಮ ಸಂಸ್ಕೃತಿ ಹೆಚ್ಚುತ್ತಿದೆ. ಇದ್ದರಿಂದ ಮಕ್ಕಳಿಗೆ ಹಿರಿಯರ ಮಾರ್ಗದರ್ಶನ ದೊರೆಯದೆ ತಪ್ಪು ಹಾದಿಗೆ ಹೋಗುತ್ತಿದ್ದಾರೆ. ಅದ್ದರಿಂದ ಪೋಷಕರ ಸೇವೆ ದೇವರ ಸೇವೆ ಎನ್ನುವ ಮನೋಭಾವ ಇಂದಿನ ಯುವ ಸಮುದಾಯದವರಲ್ಲಿ ಬೆಳೆಯಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಪುರಸಭೆ ಸದಸ್ಯ ಎಚ್.ಬಿ.ಎಂ .ಹುಸೇನ್ ಭಾಷ. ವಂದೇ ಮಾತರಂ ಯುವ ಸಂಘ ಮದ್ಲಾಪುರ ಅಧ್ಯಕ್ಷರಾದ ಮಹಿಬೂಬ್ ಮದ್ಲಾಪುರ ಸಮಾಜ ಸೇವಕ ಕೆ.ಎಂ. ಭಾಷ ಕೆ.ಎಂ.ಎಂ ಡಿ.ಎಸ್ ಸಂಘದ ಶಬ್ಬಿರ್ ಇಕ್ಬಾಲ್ ಖುರೇಶಿ, ಬಡವರ ಬಂಧು ಸಂಘದ ತಾ.ಅಧ್ಯಕ್ಷ ದೇವಣ್ಣ ಭಜಂತ್ರಿ, ನೇರಳು ಹಿರಿಯರ ಮನೆಯ ವ್ಯವಸ್ಥಾಪಕರಾದ  ಚನ್ನಾಬಸವಸ್ವಾಮಿ ಸೇರಿದಂತೆ ನೆರಳು ಹಿರಿಯರ  ಮನೆಯಹಿರಿಯ ಸದಸ್ಯರು ಇದ್ದರು.
ವರದಿ :ಆಂಜನೇಯ ನಸಲಾಪುರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸುಮಾರು 50 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಡಿಲೀಟ್ ಮಾಡುವ ಷಡ್ಯಂತ್ರ: ಡಿ.ಕೆ.ಶಿವಕುಮಾರ್ ಗಣಪತಿ ದರ್ಶನ ವೇಳೆ ಬದಲಾಯ್ತು ಮಗುವಿನ ಭವಿಷ್ಯ : 9 ಕೋಟಿ ರೂ. ಚಿಕಿತ್ಸಾ ವೆಚ್ಚ ಭರಿಸಲು ತೀರ್ಮಾನ ಆನಂತ್‌ ಅಂಬಾನಿ ಎಶಿಯನ್ ಗೇಮ್ಸ್ ನಲ್ಲಿ ಕ್ರಿಕೆಟ್: ಭಾರತ ಪೈನಲ್ ಗೆ ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ: 25 ಜನರ ವಿರುದ್ಧ FIR ತುರ್ತು ಪರಿಹಾರ ಕೋರಿ ಕೇಂದ್ರ ಗೃಹ ಮತ್ತು ಕೃಷಿ ಸಚಿವರಿಗೆ ಡಿಸಿಎಂ ಡಾ.ಜಿ ಪರಮೇಶ್ವರ್ ಪತ್ರ ಸಮಾಜದಲ್ಲಿ ವೃದ್ದಾಶ್ರಮ ಸಂಸ್ಕೃತಿ ಹೆಚ್ಚುತ್ತಿದೆ: ಹುಸೇನಪ್ಪ ಕುರ್ಡಿಮಳೆ-ಬೆಳೆ ಸಮೃದ್ಧಿಗಾಗಿ ಸರ್ವಧರ್ಮಗಳ ಸಾಮೂಹಿಕ ವಿಶೇಷ ಪ್ರಾರ್ಥನೆ: ಶಾಸಕ ಹಂಪಯ್ಯ ನಾಯಕಮಳೆ-ಬೆಳೆ ಸಮೃದ್ಧಿಗಾಗಿ ಸರ್ವಧರ್ಮಗಳ ಸಾಮೂಹಿಕ ವಿಶೇಷ ಪ್ರಾರ್ಥನೆ: ಶಾಸಕ ಹಂಪಯ್ಯ ನಾಯಕವಿನಯ್ ಕುಲಕರ್ಣಿಗೆ ಬಿಗ್ ಶಾಕ್ : ಜಾಮೀನು ರದ್ದುಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಕೆಎಲ್ಲೆಲ್ಲಿ ಫಾರ್ಮ್ 7 ಕೊಟ್ಟಿದ್ದಾರೆ 12 ಗಂಟೆ ಒಳಗೆ ಮಾಹಿತಿ ಕೊಡಿ : ಜನರಿಗೆ ಡಿಕೆಶಿ ಸಂದೇಶ