Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತ- ಇಂಗ್ಲೆAಡ್ ಮೂರನೇ ಏಕದಿನ ಪಂದ್ಯ ನಾಳೆ

ನಾಳೆಯ ಪಂದ್ಯ ಗೆದ್ದ ತಂಡಕ್ಕೆ ಏಕದಿನ ಸರಣಿ

Advertisement


ಲಾರ್ಡ್ಸ್: ಭಾರತ ಹಾಗೂ ಇಂಗ್ಲೆAಡ್ ಕ್ರಿಕೆಟ್ ತಂಡಗಳ ನಡುವಿನ ಮೂರನೇ ಹಾಗೂ ಕಡೆಯ ಏಕದಿನ ಪಂದ್ಯ ನಾಳೆ ಇಲ್ಲಿನ ಐತಿಹಾಸಿಕ ಮೈದಾನದಲ್ಲಿ ನಡೆಯಲಿದೆ.
ಕ್ರಿಕೆಟ್ ಕಾಶಿ ಖ್ಯಾತಿಯ ಲಾರ್ಡ್ಸ್ ಅಂಗಳದಲ್ಲಿ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ ೩:೩೦ ಕ್ಕೆ ಆರಂಭವಾಗಲಿದೆ. ಈಗಾಗಲೇ ಆಡಿರುವ ಎರಡು ಪಂದ್ಯಗಳಲ್ಲಿ ಇಂಗ್ಲೆAಡ್ ಹಾಗೂ ಭಾರತ ತಲಾ ಒಂದು ಪಂದ್ಯದಲ್ಲಿ ಗೆದ್ದಿದ್ದು, ನಾಳೆಯ ಪಂದ್ಯ ಗೆದ್ದ ತಂಡ ಏಕದಿನ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ.
ರೋಹಿತ್ ಶರ್ಮಾ ನಿವೃತ್ತಿ ವಿಷಯ ಬಹಳಷ್ಟು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಈಗಾಗಲೇ ಸ್ಪಷ್ಟನೆ ನೀಡಿದ್ದು, ರೋಹಿತ್ ನಿವೃತ್ತಿ ಕುರಿತು ಬಿಸಿಸಿಐನಲ್ಲಿ ಯಾವುದೇ ಚರ್ಚೆಯಾಗಿಲ್ಲ ಎಂದೂ ಕೂಡ ಹೇಳಿ ಕೊಟ್ಟಿದ್ದಾರೆ.
ರೋಹಿತ್ ಶರ್ಮಾ ನಾಳೆ ನಡೆಯುವ ಇಂಗ್ಲೆAಡ್ ವಿರುದ್ಧದ ಮೂರನೇ ಪಂದ್ಯ ಆಡಿ ನಿವೃತ್ತಿ ಘೋಷಿಸಲಿದ್ದಾರೆ. ಲಾರ್ಡ್ಸ್ ಪಂದ್ಯವೇ ರೋಹಿತ್ ಅವರ ಕೊನೆಯ ಅಂತಾರಾಷ್ಟಿçÃಯ ಪಂದ್ಯ ಎಂದು ಮಾಧ್ಯಮಗಳಲ್ಲಿ ಹಾಗೂ ಸೋಯಿಲ್ ಮೀಡಿಯಾಗಳಲ್ಲಿ ಬಹಳಷ್ಟು ಚರ್ಚೆಯಾಗಿದ್ದನ್ನು  ಇಲ್ಲಿ ಸ್ಮರಿಸಬಹುದು. 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಮನವೆಲ್ತ್ ಕೂಟಕ್ಕೆ ಮೀರಾಬಾಯಿ, ಲೋವಿಂಗಾ ಸಾರಥ್ಯಜಿಂಬಾಬ್ವೆ- ಬಾಂಗ್ಲಾದೇಶ ತೃತೀಯ ಟ್ವೆಂಟಿ-೨೦ ನಾಳೆಭಾರತ- ಇಂಗ್ಲೆAಡ್ ಮೂರನೇ ಏಕದಿನ ಪಂದ್ಯ ನಾಳೆಮುತೈದೆಯಾಗಿಯೇ ಜೀವನ ಮುಗಿಸಿದ ಚೆನ್ನಮ್ಮ : ಸೋಮವಾರ ಹರದನಹಳ್ಳಿಯಲ್ಲಿ ಅಂತ್ಯಕ್ರಿಯೆದಿನಕ್ಕೆ 26 ಸಾವಿರಕ್ಕೂ ಹೆಚ್ಚು ಮಂದಿ ಕ್ಯಾನ್ಸರ್ ಗೆ ಬಲಿ :  WHO ಶಾಕಿಂಗ್ ವರದಿ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಇನ್ನಿಲ್ಲ ಬಿತ್ತನೆ ಕೂರಿಗೆಗೆ ಹೆಗಲು ಕೊಟ್ಟ ವೃದ್ಧ ದಂಪತಿ ಪ್ರಿಯಕರನ ಸಹವಾಸ ಬಿಡದ ಪತ್ನಿ : ತುಂಗಾ ನಾಲೆಗೆ ಹಾರಿ ಗಂಡ ಆತ್ಮಹತ್ಯೆ ಮಾಹೆ-ಎಸ್‌ಎಂಐ 'ವಿನ್ಯಾಸ-ಫಿನ್‌ಟೆಕ್' ಸಮ್ಮೇಳನ: ಎನ್‌ಪಿಎಸ್ ಪ್ರಕ್ರಿಯೆ ಸರಳೀಕರಣಕ್ಕೆ ಎಐ ಬಳಕೆ : ಪಿಎಫ್‌ಆರ್‌ಡಿಎ ಅಧ್ಯಕ್ಷಕೊಲೆ ಪ್ರಕರಣದ ಸಾಕ್ಷಿಯನ್ನ ಹಿಡಕಲ್ ಡ್ಯಾಂ ಬಳಿ ಭೀಕರ ಹತ್ಯೆಗೈದ ದುಷ್ಕರ್ಮಿಗಳು