LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

'ಇದು ದೌರ್ಜನ್ಯವಲ್ಲ: ಆವಂತಿಕಾಳ ಅನ್ವೇಷಣೆ'

Advertisement
---------------------------------------ಹತ್ತು ವರ್ಷಗಳ ಹಳೆಯ ವಿವಾದಕ್ಕೆ  ತಮನ್ನಾ ಭಾಟಿಯಾ ಸ್ಪಷ್ಟನೆ

ಸುಮಾರು ಒಂದು ದಶಕದ ನಂತರ ಅಂದರೆ ಹತ್ತು ವರ್ಷಗಳ ನಂತರ ಖ್ಯಾತ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಬಾಹುಬಲಿ-2 ಕುರಿತು ಸ್ಪಸ್ಟನೆ ನೀಡಿದ್ದು, ವಿವಾದಕ್ಕೆ ತೇಪೆ ಎಳೆಯುವ ಪ್ರಯತ್ನ ಮಾಡಿದ್ದಾರೆ.



ಬಾಹುಬಲಿ  ಚಿತ್ರದಲ್ಲಿ ತಮನ್ನಾ ಅವರು ಆವಂತಿಕಾ ಆಗಿ ಕಾಣಿಸಿಕೊಂಡಿದ್ದರು. ಬಾಹುಬಲಿ ಭಾಗ-2 ರಲ್ಲಿಯೂ ಆವಂತಿಕಾ ಪಾತ್ರ ಮುಂದುವರೆದಿತ್ತು. ಬಾಹುಬಲಿ ಶಿವು- ಪ್ರೇಯಸಿ ಆವಂತಿಕಾಳನ್ನು ಅಲಂಕರಿಸುತ್ತಾನೆ. ಈ ಹಂತದಲ್ಲಿ ಆವಂತಿಕಾಳ ಬಟ್ಟೆ ತೆಗೆಯುವ ದೃಶ್ಯಗಳಿವೆ. ಈ ದೃಶ್ಯದಲ್ಲಿ ಆವಂತಿಕಾಳ ( ತಮನ್ನಾ ಭಾಟಿಯಾ) ಮೇಲುಡುಗೆಯನ್ನು ನಟ ಪ್ರಭಾಸ ಕಳಚುತ್ತಾರೆ. ಈ ಸನ್ನಿವೇಶ ಚರ್ಚೆಗೆ ಕಾರಣವಾಗಿತ್ತು.



ಈ ಕುರಿತು ತಮನ್ನಾ ಭಾಟಿಯಾ ಸ್ಪಷ್ಟನೆ ನೀಡಿದ್ದು, ಇದು ದೌರ್ಜನ್ನವಲ್ಲ. ಇದು ಆವಂತಿಕಾಳ ಅನ್ವೇಷಣೆ ಎಂದು ಹೇಳುವ ಮೂಲಕ ತಮನ್ನಾ ಭಾಟಿಯಾ ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರಂತೆ ವರದಿಗಳು ಹೇಳಿವೆ.

-ಕೃಪೆ ( ಸುದ್ದಿ ಮೂಲ ಸಂಗ್ರಹದಿಂದ)
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ