Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿಎಲ್‌ಒಗಳ ಕಾರ್ಯಕ್ಕೆ ಸಹಕರಿಸಲು ಜಮಖಂಡಿ ತಹಶೀಲ್ದಾ‌ರ್ ಅನಿಲ್‌ ಬಡಿಗೇರ ಮನವಿ

Advertisement

ಜಮಖಂಡಿ: ಭಾರತೀಯ ಚುನಾವಣಾ ಆಯೋಗದ ಎಂದು ಪರಿಗಣಿಸಿ ಮತದಾರರ ಪಟ್ಟಿಯಿಂದ ನಿರ್ದೇಶನದಂತೆ ತಾಲೂಕಿನಾದ್ಯಂತ ಹೆಸರನ್ನು ಅಳಿಸಿಹಾಕುವ ಪ್ರಕ್ರಿಯೆ ನಡೆಯಲಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಭರದಿಂದ ಉದ್ಯೋಗ ಅಥವಾ ಇತರೆ ಕಾರಣಗಳಿಗಾಗಿ ಸಾಗಿದ್ದು, ಮತದಾರರು ಕಡ್ಡಾಯವಾಗಿ ಬೇರೆ ಊರಿನಲ್ಲಿರುವವರು ಸಂಬಂಧಪಟ್ಟ ನಮೂನೆಗಳನ್ನು ಭರ್ತಿ ಮಾಡಿ ನೀಡಬೇಕು. ತಪ್ಪಿದ್ದಲ್ಲಿ ಅಂತಹವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುವುದು ಎಂದು ತಹಶೀಲ್ದಾರ್ ಅನಿಲ್‌ ಬಡಿಗೇರ  ಎಚ್ಚರಿಕೆ ನೀಡಿದ್ದಾರೆ. ಅವರು ಶನಿವಾರ ಮಾಧ್ಯಮದವರೇ ಜೊತೆಗೆ ಮಾತನಾಡಿದರು .

ಜಮಖಂಡಿ ತಾಲೂಕಿನಲ್ಲಿ  ಮತದಾರರ ಸಂಖ್ಯೆ 2,30,600 ಅದರಲ್ಲಿ ಮನೆ ಮನೆಗೆ ಭೇಟಿ ನೀಡಿ ಫಾರ್ಮಗಳನ್ನು ವಿತರಣೆ ಮಾಡಲಾಗಿದೆ 1,11,000 ಇನ್ನುಳಿದ ಮತದಾರರಿಗೆ ಭೇಟಿ ನೀಡಿ ಫಾರ್ಮಗಳನ್ನು ವಿತರಣೆ ಮಾಡುತ್ತೇವೆ ಎಂದು ಜಮಖಂಡಿ ತಹಶೀಲ್ದಾರ್ ಅನಿಲ್‌ ಬಡಿಗೇರ ಸರ್ ಭರವಸೆ ನೀಡಿದರು! 

ಜಮಖಂಡಿ ತಹಶೀಲ್ದಾರ್ ಅನಿಲ್ ಬಡಿಗೇರ್  ಅವರು ಮತದಾರರಿಗೆ ನಮ್ಮ ಬಿಎಲ್‌ಒಗಳ ಬಂದಲ್ಲಿ ಸ್ವಲ್ಪ ಸಹಕರಿಸಬೇಕೆಂದು ವಿನಂತಿ ಮಾಡಿಕೊಂಡರು ?

ವರದಿ :ಅಜಯ ಕಾಂಬಳೆ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿರಗೂರಿನಲ್ಲಿ  ಲಕ್ಷ್ಮೀದೇವಿ ಜಾತ್ರೆ ಮಹೋತ್ಸವಬಿಎಲ್‌ಒಗಳ ಕಾರ್ಯಕ್ಕೆ ಸಹಕರಿಸಲು ಜಮಖಂಡಿ ತಹಶೀಲ್ದಾ‌ರ್ ಅನಿಲ್‌ ಬಡಿಗೇರ ಮನವಿಪ್ರಕೃತಿ ರಕ್ಷಣೆಗೆ ‘ಹಿಮವೀರರ’ ಹೆಜ್ಜೆ: ಬೆಳಗಾವಿಯ ಮುಕ್ತಿಮಠದಲ್ಲಿ ITBP-CIJW ಯೋಧರಿಂದ 500 ಮರಗಳ ನಾಟಿಗಂಗಾಮತ ಸಮಾಜದ ನೂತನ ಪುತ್ತಳಿ ಅನಾವರಣ  ಹಾಗೂ ಪ್ರೌಢಶಾಲೆ  ಕಾಲೇಜ್ ವಿದ್ಯಾರ್ಥಿಗಳಿಗೆ ಸನ್ಮಾನ2000 - 01ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ : ಶ್ರೀ ಗುರುಲಿಂಗೇಶ್ವರ ಪ್ರೌಢಶಾಲೆಗೆ ಸರಸ್ವತಿ ಮೂರ್ತಿ ಕೊಡುಗೆಹೆಂಡತಿ, ನಾದಿನಿಯನ್ನ ಬರ್ಬರವಾಗಿ ಹತ್ಯೆಗೈದ ಗಂಡ ಮಹಾ ಮಳೆಗೆ ತತ್ತರಿಸಿದ ಮುಂಬೈ: 10 ಮಂದಿ ಸಾವು, 3 ಗಂಟೆ ರೆಡ್ ಅಲರ್ಟ್ ಘೋಷಣೆ ರೋಗಿಗಳಿಗೆ ಚಿಕಿತ್ಸೆಯ ನಂತರ ಗಿಡಗಳ ವಿತರಣೆ15 ನಿಮಿಷದಲ್ಲಿ ಆಂಬುಲೆನ್ಸ್ ಸ್ಥಳಕ್ಕೆ ಬರದಿದ್ದರೆ ಚಾಲಕರಿಗೆ 5000 ರೂ. ದಂಡ : ಯು. ಟಿ ಖಾದರ್ ಮುಂಬೈನಲ್ಲಿ ಭಾರಿ ಮಳೆಗೆ ಕುಸಿದ ಕಟ್ಟಡ : 6 ಜನ ಸಾವು