LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕೆ.ಎ.ಬಿ.ಸಬಾ ಭವನದಲ್ಲಿ ಕೆ.ಡಿ.ಪಿ. ಸಭೆ ಹಮ್ಮಿಕೊಳ್ಳಲಾಯಿತು.

Advertisement
ರಾಯಬಾಗ : ಕೆ.ಏ.ಬಿ. ಸಭಾಭವನದಲ್ಲಿ ಇವತ್ತು ರಾಯಭಾಗ ಕ್ಷೇತ್ರ ಶಾಸಕರಾದ ಶ್ರೀ ದುರ್ಯೋಧಣ ಐಹೊಳೆ ಹಾಗೂ ಕುಡಚಿ ಕ್ಷೇತ್ರ ಶಾಸಕರಾದ ಶ್ರೀ ತಮ್ಮನ್ನವರ ಇವರ ನೇತೃತ್ವದಲ್ಲಿ ಕೆ.ಡಿ.ಪಿ. ಸಭೆ ಹಮ್ಮಿಕೊಳ್ಳಲಾಯಿತು.

ಈ ಸಭೆಯಲ್ಲಿ ರಾಯಬಾಗ್ ರನ್ನ ಆಫೀಸಿನ ಹಿಂದುಗಡೆ ಇರುವ ಸಸಿಗೆ ನೀರು ಹಾಕುವ ಮೂಲಕ ತಾಲೂಕಿಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಪಿಡಬ್ಲ್ಯೂಡಿ, ಝಡ್ ಪಿ, ಅರಣ್ಯ ಇಲಾಖೆ, ಕೃಷಿ, ಶಿಶು ಅಭಿವೃದ್ಧಿ ಇಲಾಖೆ, ಲ್ಯಾಂಡ್ ಆರ್ಮಿ, ಸಮಾಜ ಕಲ್ಯಾಣ, ಪೊಲೀಸ್ ಇಲಾಖೆ. ಅಬಕಾರಿ, ಮೀನುಗಾರಿಕೆ, ಇನ್ನೂ ಹಲವಾರು ಇಲಾಖೆಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿ ವರ್ಷದ ಮೂರು ತಿಂಗಳಿನ ಜಿಲ್ಲಾ ಕಾವರು ಪ್ರಗತಿಯನ್ನು ಚರ್ಚಿಸಿ ಯಾವ ಅಧಿಕಾರಿಗಳು ಎಷ್ಟರ ಮಟ್ಟಿಗೆ ಕೆಲಸ ಕಾರ್ಯಗಳನ್ನು ಮುಗಿಸಿ ಪ್ರಗತಿಯಲ್ಲಿ ಇದ್ದಾರೆ ಅಥವಾ ಬಾಕಿ ಇರುವ ಕಾರ್ಯಗಳನ್ನು ಶಾಸಕರ ಸಮಕ್ಷಮ ಚರ್ಚಿಸಿ ಶಾಸಕರ ಗಮನಕ್ಕೆ ತರಲಾಯಿತು.

ಈ ಸಮಯ ಸಂದರ್ಭದಲ್ಲಿ ಮಾನ್ಯ ರಾಯಬಾಗ ದಂಡಾಧಿಕಾರಿಯಾದ ಮುoಜೆ ಸರ, ತಾಲೂಕ ಪಂಚಾಯತ್ ಇ.ಓ ಶ್ರೀ ಕದ್ದು ಸರ್ ,ಪಿ ಡಬ್ಲ್ಯೂ ಡಿ ಅಧಿಕಾರಿಯಾದ ಶ್ರೀ ಮನುವಡ್ಡರ್, ಝಡ್ ಪಿ ಅಧಿಕಾರಿ ಶ್ರೀ ಶಭಾಷ್ ಭಜಂತ್ರಿ, ಎಲ್ಲಾ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕೆ.ಡಿ.ಪಿ. ಸಭೆ ನಡೆಸಲಾಯಿತು.

ವರದಿ : ರಾಜು ಮುಂಡೆ 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ