LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ನಿವೇಶನ, ವಸತಿ ರಹಿತ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮನವಿ.

Advertisement
 ಪ್ರಧಾನ ಮಂತ್ರಿ ಅವಾಸ್ 2.0 ಯೋಜನೆ 

ಚಿಕ್ಕೋಡಿ:  ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರ ಸರ್ವರಿಗೂ ಸೋರು ಕೇಂದ್ರ ಸರ್ಕಾರದ ಮಹತ್ವಾoಕ್ಷಿ ಯೋಜನೆಯದ ಪ್ರಧಾನ ಮಂತ್ರಿ ಆವಾಸ್ ಯೋಜನೆ"ಅಡಿ ನಿಪ್ಪಾಣಿ ನಗರದಲ್ಲಿ ಅರ್ಹ ಫಲವನ್ನು ಬೀದಿಗಳು ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಿದ ಫಲಾನುಭವಿಗಳು ಮಾಜಿ ಸಚಿವರು ಹಾಗೂ ನಿಪ್ಪಾನಿ ಶಾಸಕರಾದ ಶಶಿಕಲಾ ಜಿಲ್ಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗುವುದು ಎಂದರು.

ನಿಪ್ಪಾಣಿ ಕ್ಷೇತ್ರದಲ್ಲಿ ಯಾರು ಮನೆ ಇಲ್ಲದೆ ಸಂಕಟ ಅನುಭವಿಸಬಾರದು ಎಂಬುದು ನನ್ನ ಆಸೆಯಾಗಿದ್ದು ಪ್ರತಿ ಬಡ ಕುಟುಂಬಕ್ಕೂ ಸೂರು ನಿರ್ಮಿಸಿ ಕೊಡಬೇಕು ಎಂಬ ನಿಟ್ಟಿನಲ್ಲಿ ಬಡ ಬಂಧುಗಳ ಅಭಿವೃದ್ಧಿಯಾಗಿ ಶ್ರಮಿಸಲು ನಿಪ್ಪಾಣಿ ಶಾಸಕರಾದ ಶಶಿಕಲಾ ಜಿಲ್ಲೆ ಯಾವಾಗಲೂ ಶ್ರಮಿಸುತ್ತೇನೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಅವಾಸ್ ಯೋಜನೆ (ನಗರ) 2.0 ಯೋಜನೆಯನ್ನು ಸರ್ವರಿಗೂ ಸೋರು ಒದಗಿಸಲು ನಾಲ್ಕು ಮಾದರಿಗಳಲ್ಲಿ ಅನುಷ್ಠಾನಗೊಳಿಸಲಾಗುವುದು
1) ಫಲಾನುಭವಿ ನೇತೃತ್ವದ ವಸತಿ ನಿರ್ಮಾಣ.
2) ಪಾಲುಗಾರಿಕೆಯಲ್ಲಿ ವಸತಿ ನಿರ್ಮಾಣ.
3) ಕೈ ಗುಟುಕುವ ಬಾಡಿಗೆ ದರದಲ್ಲಿ ವಸತಿ ನಿರ್ಮಾಣ.
4) ಸಾಯದನ ಯೋಜನೆಯ ಅಡಿಯಲ್ಲಿ ವಸತಿ ನಿರ್ಮಾಣ.

ಈ ಯೋಜನೆಯನ್ನು ನಗರ ಪ್ರದೇಶಗಳಲ್ಲಿ ಮಾತ್ರ ರಾಜೀವ್ ಗಾಂಧಿ ವಸತಿ ನಿಗಮದಿಂದ ಅನುಷ್ಠಾನ ಉಳಿಸಲಾಗುವುದು ನಗರ ಸ್ಥಳೀಯ ಸಂಸ್ಥೆಗಳು ನಿವೇಶನ ರಹಿತ ಹಾಗೂ ಹೊಸ ಕುಟುಂಬಗಳನ್ನು ಗುರುತಿಸಲು ಸರ್ವೇ ಮಾಡಿ ಆನ್ಲೈನ್ ನಲ್ಲಿ ಸಂಗ್ರಹಿಸಲಾಗುವುದು ನಿವೇಶನ ರಹಿತ ಹಾಗೂ ವಸತಿರಹಿತ ಕುಟುಂಬಗಳನ್ನು ಕೆಳಗಿನಂತೆ ಅರ್ಹತೆ ಹೊಂದಿರಬೇಕು ವಿವಾಹಿತ ಮಹಿಳೆ ಏಕ ಮಹಿಳಾ ಒಡೆತನದ ಗ್ರಹಿಣಿ ಮಾಜಿ ಯೋಧರು ವಿಧವೆಯರು ಅಂಗವಿಕಲರು ಹಿರಿಯ ನಾಗರಿಕರು ವಿಚ್ಛೇದರು ಆಗಿರಬೇಕು.

ಫಲಾನುಭವಿಗಳು ಕುಟುಂಬದ ವಾರ್ಷಿಕ ಆದಾಯವನ್ನು ಈ ಕೆಳಕಂಡಂತೆ ಹೊಂದಿರಬೇಕು ಈ ಇ ಬ್ಲ್ಯೂ ಎಸ್ ಎಕನೋಮಿಕಲಿವೆಕರ್ ಸೆಕ್ಷನ್ ಅರ್ಥವಾಗಿ ದುರ್ಬಲರಾಗಿರುವವರು 3 ಲಕ್ಷ ಲೀಗಲಿ ಲೋ ಇನ್ಕಮ್ ಗ್ರೂಪ್ ಕಡಿಮೆ ಆದಾಯದ ಗುಂಪು ಮೂರರಿಂದ ಆರು ಲಕ್ಷ ರೂಪಾಯಿ ಒಳಗೆ ಮಿಗ್ ಮೊಬೈಲ್ ಇನ್ಕಮ್ ಗ್ರೂಪ್ ಮಧ್ಯಮ ಆದಾಯದ ಗುಂಪು ಆರರಿಂದ ಒಂಬತ್ತು ಲಕ್ಷ ರೂಪಾಯಿ ಒಳಗೆ ಫಲಾನುಭವಿಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬೇರೆ ಯಾವುದೇ ವಸತಿ ಯೋಜನೆಗಳಲ್ಲಿ ಸಹಾಯಧನ ಪಡೆದು ಮನೆ ನಿರ್ಮಾಣ ಮಾಡಿಕೊಂಡಿರಬಾರದು.

ಸಂಬಂಧಪಟ್ಟ ನಗರದಲ್ಲಿ ಫನಾಡುಗೆಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ 15/7 2025 ದಿನಾಂಕದವರೆಗೆ ಪ್ರಾರಂಭದಲ್ಲಿರುತ್ತವೆ: ಫಲಾನುಭವಿ ಸ್ವಂತ ನಿವೇಶನ (ಜಾಗ) ಹೊಂದಿರಬೇಕು ಅರ್ಜಿದಾರರು ಹೊಂದಿರಬೇಕಾದ ದಾಖಲೆಗಳು ಆಧಾರ್ ಕಾರ್ಡ್ ನಿವೇಶನಕ್ಕೆ ಸಂಬಂಧಪಟ್ಟ ದಾಖಲೆ ಆದಾಯ ಜಾತಿ ಪ್ರಮಾಣ ಪಡಿತರ ಚೀಟಿ ಬ್ಯಾಂಕ್ ಖಾತೆಯ ವಿವರ ಹೊಂದಿರಬೇಕು.

ಈ ಯೋಜನೆಯ ಅಡಿ ಮನೆ ನಿರ್ಮಿಸಲು ಮನೆಯ ವಿಸ್ತರೀನವನ್ನು (ಕಾರ್ಪೆಟ್ ಏರಿಯಾ) ಈ ಕೆಳಕಂಡಂತೆ ನಿಗದಿತ ಪಡಿಸಲಾಗಿದೆ ಪ್ರತಿ ಮನೆಗೆ ಕೇಂದ್ರ ಸರ್ಕಾರದಿಂದ 1.50 ಲಕ್ಷ ರೂಪಾಯಿ ರಾಜ್ಯ ಸರ್ಕಾರದಿಂದ ಸಾಮಾನ್ಯ ವರ್ಗದವರಿಗೆ 1.20 ಲಕ್ಷ ರೂಪಾಯಿ ಪ.ಜಾ.ಪ ಪಂಗಡ ಎರಡು ಲಕ್ಷ (ರಾಜ್ಯ ಸರ್ಕಾರದ ವಸತಿ ಯೋಜನೆಯ ಅಡಿ ಆಯ್ಕೆಯಾದಲ್ಲಿ ಸಹಾಯಧನ ನೀಡಲಾಗುವುದು ಎಂದು ಮಾಜಿ ಸಚಿವರು ತಿಳಿಸಿದರು.

ವರದಿ: ರಾಜು ಮುಂಡೆ 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ