Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕ್ರಿಕೆಟ್: ಐಪಿಎಲ್ ಟೀಮ್‌ಗಳ ಮಾಲೀಕರು (ಓವನರ್ಸ್) ಇವರೇ ನೋಡಿ

Advertisement
 

      ಮುಂಬೈ ಇಂಡಿಯನ್ಸ್ -ಮುಖೇಶ್ ಅಂಬಾನಿ

ಈಗ ಎಲ್ಲೆಡೆ ಐಪಿಎಲ್ ಕ್ರಿಕೆಟ್ ಹಬ್ಬದ ಹವಾ. ಐಪಿಎಲ್ ವರ್ಷದಿಂದ ವರ್ಷಕ್ಕೆ ತನ್ನ ಖ್ಯಾತಿಯನ್ನು ಹೆಚ್ಚಿಸುತ್ತಲೇ ನಡೆದಿದೆ. ಸದ್ಯಕ್ಕೆ ಎಲ್ಲ ತಂಡಗಳಿಗಿAತ ಆರ್‌ಸಿಬಿ ಹವಾ ಎಲ್ಲೆಡೆ ವ್ಯಾಪಿಸಿದೆ.
ಕ್ರಿಕೆಟ್ ಪ್ರೇಮಿಗಳಿಗೆ ಐಪಿಎಲ್ ಮೇಲೆ ಹೇಗೆ ಆಸಕ್ತಿಯೋ ಹಾಗೇಯೇ ಈ ಟೀಮ್‌ಗಳ ಮಾಲೀಕರು(ಓವನರ್) ಯಾರೆಂಬುದು ಕೂಡ ಕುತೂಹಲಕಾರಿಯಾಗಿದೆ. ಹಾಗಾದರೇ ಎಲ್ಲ ಐಪಿಎಲ್ ತಂಡಗಳ ಮಾಲೀಕರು ಯಾರೆಂಬುದನ್ನು ನೋಡುವಾ

      ಚೆನ್ನೆöÊ ಸೂಪರ್ ಕಿಂಗ್ಸ್- ಎನ್. ಶ್ರೀನಿವಾಸನ್

      ಆರ್‌ಸಿಬಿ- ಅನನ್ಯಾ ಬಿರ್ಲಾ

ಪಂಜಾಬ್ ಕಿಂಗ್ಸ್- ಬಾಲಿವುಡ್ ನಟಿ ಪ್ರೀತಿ ಜಿಂಟಾ, ನೆಸ್ ವಾಡಿಯಾ, ಮೋಹಿತ್ ಬೂರ್ಮಾನ ಹಾಗೂ ಕರನ ಪೌಲ್ ಜಂಟಿ ಮಾಲಿಕತ್ವ ಹೊಂದಿದ್ದಾರೆ.

ಆರ್‌ಸಿಬಿ- ಅನನ್ಯಾ ಬಿರ್ಲಾ
ರಾಜಸ್ತಾನ್ ರಾಯಲ್ಸ್- ಕಾಲ ಸೋಮಾನಿ
ಮುಂಬೈ ಇಂಡಿಯನ್ಸ್ -ಮುಖೇಶ್ ಅಂಬಾನಿ
ಚೆನ್ನೆöÊ ಸೂಪರ್ ಕಿಂಗ್ಸ್- ಎನ್. ಶ್ರೀನಿವಾಸನ್
ಕೋಲ್ಕತ್ತಾ ನೈಟ್‌ರೈಡರ್ಸ್ (ಶಾರುಖ್ ಖಾನ್)
ಸನ್‌ರೈಸರ್ಸ್ ಹೈದರಾಬಾದ್- ಕಾವ್ಯಾ ಮಾರನ್
ದೆಹಲಿ ಕ್ಯಾಪಿಟಲ್ಸ್- ಜಿಎಂಆರ್ ಹಾಗೂ ಜೆಎಸ್‌ಡಬ್ಲೂö್ಯ ಕಂಪನಿಗಳು ಜಂಟಿಯಾಗಿ ಮಾಲಿಕತ್ವ ಪಡೆದಿದ್ದು, ಉದ್ಯಮಿ ಪಾರ್ತ ಜಿಂದಾಲ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಪಂಜಾಬ್ ಕಿಂಗ್ಸ್- ಬಾಲಿವುಡ್ ನಟಿ ಪ್ರೀತಿ ಜಿಂಟಾ, ನೆಸ್ ವಾಡಿಯಾ, ಮೋಹಿತ್ ಬೂರ್ಮಾನ ಹಾಗೂ ಕರನ ಪೌಲ್ ಜಂಟಿ ಮಾಲಿಕತ್ವ ಹೊಂದಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್: ಸನ್ ಟಿವಿ ನೆಟ್‌ವರ್ಕ್ನ ಕಾಲಾನಿತಿ ಮಾರನ್
ಗುಜರಾತ್ ಟೈಟನ್ಸ್- ಟೊರೆಂಟ್ ಗ್ರುಫ್ ಹಾಗೂ ಸಿವಿಸಿ ಕ್ಯಾಪಿಟಲ್ಸ್ ಜಂಟಿಯಾಗಿ ಮಾಲಿಕತ್ವ ಪಡೆದಿದ್ದು, ಐಪಿಎಲ್ ಆರಂಭವಾದಾಗಿನಿAದ ಮಾಲಿಕತ್ವ ಪಡೆದಿದ್ದಾರೆ.

ಲಕ್ನೋ ಸೂಪರ್ ಗೇಂಟ್ಸ್- ಸಂಜೀವ್ ಗೊಯೆಂಕಾ-ಆರ್‌ಪಿಎಸ್‌ಸಿ ಗ್ರುಪ್ ಮಾಲೀಕತ್ವ ಮುಂದುವರೆಸಿಕೊAಡು ಬಂದಿದ್ದಾರೆ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಸಭೆ - ವಿಧಾನಪರಿಷತ್‌ನ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ : ಕಣದಲ್ಲಿ 8 ಜನನೀರಿನ ಟ್ಯಾಂಕ್‌ಗೆ ಬಿದ್ದು 18 ತಿಂಗಳ ಹೆಣ್ಣು ಮಗು : ಉಪ್ಪಿನಲ್ಲಿ ಮಲಗಿಸಿ ಖುರಾನ್ ಪಠಿಸಿದ ಪೋಷಕರು ಚೇಳೂರಿನಲ್ಲಿ ವಿಶೇಷ ಸ್ವಚ್ಛತಾ ಕಾರ್ಯ : ಪಿಡಿಒ ಕೆ. ವೆಂಕಟಾಚಲಪತಿ ನೇತೃತ್ವದಲ್ಲಿ ಕಸ ತೆರವುಶಿಕ್ಷಕರು ನಿಸ್ವಾರ್ಥದಿಂದ ಸೇವೆ ಮಾಡಿದರೆ ಸಮಾಜ ಅಂತವರನ್ನು ಎಂದಿಗೂ ಮರೆಯದು: ಮಿರ್ಜಿಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದುವುದು ಅಪರಾಧವಲ್ಲ : ಸುಪ್ರೀಂ ಕೋರ್ಟ್ ಅಗ್ನಿವೀರರಾಗಿ ಆಯ್ಕೆಯಾದ ಒಂದೇ ಶಾಲೆಯ ಕಲಿತ 17 ವಿದ್ಯಾರ್ಥಿಗಳು ವಿಜಯಪುರ ಪಾನ್ ಶಾಪ್ ನಲ್ಲಿ ನಿಗೂಢ ಸ್ಫೋಟ : ಜನರಲ್ಲಿ ಆತಂಕ ಸಂಚರಿಸುತ್ತಿದ್ದ ಬಸ್‌ನಲ್ಲೇ ಹೃದಯಾಘಾತದಿಂದ ಕಂಡಕ್ಟರ್ ದುರ್ಮರಣ 2013ರಲ್ಲಿ ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ : ಜಿ. ಪರಮೇಶ್ವರ್ಸರ್ಕಾರಿ ಕೆಲಸ ಕೊಡಿಸುವುದಾಗಿ ಉತ್ತರ ಕರ್ನಾಟಕದ 45 ಜನರಿಗೆ 5.35 ಕೋಟಿ ವಂಚನೆ : ಅಪ್ಪ ಮಗಳು ಅರೆಸ್ಟ್