ರಾವಲಪಿಂಡಿ: ಪಾಕಿಸ್ತಾನ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು 37 ರನ್ ಗಳಿಂದ ಗೆದ್ದುಕೊಂಡಿದೆ.
ಇಲ್ಲಿನ ರಾವಲಪಿಂಡಿ ಕ್ರಿಕೆಟ್ ಮೈದಾನದಲ್ಲಿ ನಡೆದ 7 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದ ಪಾಕ್ 1-0 ಮುನ್ನಡೆ ಗಳಿಸಿದೆ.
ಸ್ಕೊರ್ ವಿವರ
ಪಾಕಿಸ್ತಾನ 49.5 ಓವರ್ ಗಳಲ್ಲಿ 305
ಶ್ರೀಲಂಕಾ 48.1 ಓವರ್ ಗಳಲ್ಲಿ 268


