LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮುಧೋಳ ತಾಲೂಕಿನಲ್ಲಿ ನಕಲಿ ಪಶು ವೈದ್ಯರ ಹಾವಳಿ

Advertisement
ಮುಧೋಳ :ತಾಲೂಕಿನ ಒಂಟಗೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ನಕಲಿ ದನದ ಡಾಕ್ಟರ್ ಗಳ ಹಾವಳಿ ಅಂದರೆ ಈ ಡಾಕ್ಟರ್ ಗಳೆಂದರೆ ದೇವರ ಸಮ ಅಂತ ಹೇಳುತ್ತಾರೆ ಅದು ಮನುಷ್ಯರ ಡಾಕ್ಟರ್ ಆಗಲಿ ಅಥವಾ ಪಶು ವೈದ್ಯರ ಗಳಾಗಲಿ ದೇವರ ಸಮ ಅಂತ ಹೇಳುತ್ತಾರೆ.

ಈ ಡಾಕ್ಟರ್ ಕೋರ್ಸನ್ನು ಐದು ವರ್ಷ ಮುಗಿಸಿದ ಮೇಲೆ ಸರ್ಕಾರದವರು ಕೊಡ ಮಾಡತಕ್ಕಂಥ ಸರ್ಟಿಫಿಕೇಟ್ ಅನ್ನು ಪಡೆದುಕೊಂಡ ನಂತರ ಇವರಿಗೆ ಡಾಕ್ಟರ್ ಗಳೆಂದು ಕರೆಯುತ್ತಾರೆ ಆದರೆ ಒಂಟಗೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಾಲ್ಕು ಹಳ್ಳಿಗಳಲ್ಲಿ ಐವತ್ತರಿಂದ 60 ದಿನಗಳ ಟ್ರೈನಿಂಗ್ ಮುಗಿಸಿ ನಾನು ಒಬ್ಬ ದನದ ಡಾಕ್ಟರ್ ಅಂತ ಹೇಳಿಕೊಂಡು ಸುಮಾರು ವರ್ಷಗಳಿಂದ ನಕಲಿ ದನದ ಡಾಕ್ಟರ್ ಅಂತ ಉದ್ಯೋಗ ಮಾಡಿಕೊಂಡು ಮುಗ್ಧ ರೈತರ ಕಡೆಯಿಂದ ಬೇಕಾಬಿಟ್ಟಿಯಾಗಿ ಹನ ವಸೂಲಿ ಮಾಡುತ್ತಾ ತಿರುಗುತ್ತಿರುವ ನಕಲಿ ದನದ ಡಾಕ್ಟರ್ಗಳಿಗೆ ಕುಮ್ಮಕ್ಕು ಕೊಡುತ್ತಿರುವ ಸರ್ಕಾರದ ಡಾಕ್ಟರ್ ಗಳ ಹೆಸರನ್ನು ಮುಂದಿನ ಸಂಚಿಕೆಯಲ್ಲಿ ಬರೆದು ಅವರ ಆಫೀಸದ ಮುಂದೆ ಉಗ್ರ ಹೋರಾಟ ಮಾಡಲಾಗುವುದು.

ಇನ್ನಾದರೂ ಒಂಟಗೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಾಲ್ಕು ಹಳ್ಳಿಗಳಲ್ಲಿ ಇರತಕ್ಕಂತಹ ನಕಲಿ ದನದ ಡಾಕ್ಟರ್ ಗಳ ಮೇಲೆ ಕೂಡಲೇ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು ಒಂದು ವೇಳೆ ಹಿಂದಟು ಹಾಕಿದರೆ ತಾಲೂಕ್ ಅಧಿಕಾರಿಗಳ ಆಫೀಸ್ ಮುಂದೆ ಉಗ್ರ ಹೋರಾಟ ಮಾಡಲಾಗುವುದು.

ವರದಿ: ಮಹಾದೇವ್ ಚೆನ್ನಾಣ್ಣಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ