ಬೆಳಗಾವಿ: ಬೆಳಗಾವಿ ಜಿಲ್ಲೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಕೃಷಿ ಸೇವಾ ಕೇಂದ್ರದಲ್ಲಿ ಕಳಪೆ ಮಠದ ಬೀಜ ವಿತರಣೆ ಮಾಡುತ್ತಿರುವ ಕೃಷಿ ಇಲಾಖೆಯ ಮುಂದೆ ರೈತರ ಆಕ್ರೋಶ.
[video width="848" height="478" mp4="https://bharathvaibhav.com/wp-content/uploads/2025/06/WhatsApp-Video-2025-06-04-at-4.05.13-PM.mp4"][/video]
ಹೌದು ಬೆಳಗಾವಿ ಜಿಲ್ಲೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಕಳಪೆ ಮಟ್ಟದ ಬೀಜ ವಿತರಣೆ ಮಾಡುತ್ತಿರುವ ಕೃಷಿ ಸೇವಾ ಕೇಂದ್ರದಲ್ಲಿ ರೈತರು ಆಕ್ರೋಶಗೊಂಡು ಬೀಜವನ್ನು ಕಳಪೆ ಮಟ್ಟದ ಬೀಜ ವಿತರಣೆ ಮಾಡುತ್ತಿರುವ ಕೃಷಿ ಸೇವಾ ಕೇಂದ್ರ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೇ ಬಾಗೇವಾಡಿ ರೈತರು ಈಗಾಗಲೇ ತೆಗೆದುಕೊಂಡು ಹೋಗಿರುವ ರೈತರು ಬಿತ್ತನೆ ಮಾಡಿದ್ದು ಆ ಬೀಜಗಳು ಸರಿಯಾಗಿ ಬೆಳೆಯುತ್ತಿಲ್ಲ ಎಂದು ರೈತರು ಕೃಷಿ ಇಲಾಖೆ ಮೇಲೆ ಆರೋಪ ಮಾಡುತ್ತಿದ್ದಾರೆ ಮತ್ತು ರೈತರಿಗೆ ಬೀಜವ ಕೊಡುವ ಮುಂಚೆ ಅಧಿಕಾರಿಗಳು ಬೀಜಗಳು ಪರೀಕ್ಷೆ ಮಾಡಿಲ್ಲ ಎಂದು ಆರೋಪ ಮಾಡುತ್ತಿರುವ ರೈತರು ಬೇರೆ ಬೀಜಗಳನ್ನು ಕೊಡ್ಬೇಕು ಮತ್ತು ನಮಗೆ ಪರಿಹಾರ ಕೊಡ್ಬೇಕು ಎಂದೂ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ವರದಿ: ವಿನೋದ್

