Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಾರಾಷ್ಟ್ರದಲ್ಲಿ ಮಳೆ : ಬಹುತೇಕ ಖಾಲಿಯಾಗಿದ್ದ ಹಿಡಕಲ್ ಜಲಾಶಯಕ್ಕೆ ನೀರು 

Advertisement

ಬೆಳಗಾವಿ: ಮಳೆಯ ತೀವ್ರ ಕೊರತೆಯಿಂದ ಬಹುತೇಕ ಖಾಲಿಯಾಗಿದ್ದ ಹಿಡಕಲ್ ಜಲಾಶಯಕ್ಕೆ ಕೊನೆಗೂ ಒಳಹರಿವು ಆರಂಭವಾಗಿದೆ.

ಮಹಾರಾಷ್ಟ್ರದ ಅಂಬೋಲಿ ಮತ್ತು ಸಾವಂತವಾಡಿ ಅರಣ್ಯ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಇದರಿಂದ ಘಟಪ್ರಭಾ ನದಿಯ ಮೂಲಕ ಹಿಡಕಲ್ಲಾ ಶಯಕ್ಕೆ ನೀರು ಬರಲಾರಂಭಿಸಿದೆ.

ಹೊಸ ನೀರು ಬರುತ್ತಿರುವಂತೆ ನದಿ ಪಾತ್ರದ ಹಾಗೂ ಜಲಾಶಯವನ್ನೇ ನಂಬಿಕೊಂಡಿರುವ ಜನರಲ್ಲಿ ಸ್ವಲ್ಪ ಸಮಾಧಾನ ಮೂಡಿದೆ.

ಲಭ್ಯವಾದ ಮಾಹಿತಿಯಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಲಾಶಯಕ್ಕೆ 558 ಕ್ಯೂಸೆಕ್ಸ್ ನೀರು ಬರುತ್ತಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಜಲಾಶಯಕ್ಕೆ 16 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿತ್ತು.

2175 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2091 ಅಡಿ ಮಾತ್ರ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2150 ಅಡಿ ನೀರು ಸಂಗ್ರಹವಿತ್ತು.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
55 ಸಾವಿರ ಲಂಚ ಸ್ವೀಕರಿಸುತ್ತಿದ್ದ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಇಂಜಿನಿಯರ್ ಮಹಾರಾಷ್ಟ್ರದಲ್ಲಿ ಮಳೆ : ಬಹುತೇಕ ಖಾಲಿಯಾಗಿದ್ದ ಹಿಡಕಲ್ ಜಲಾಶಯಕ್ಕೆ ನೀರು ವಿಕಸಿತ ಭಾರತ ಗ್ಯಾರಂಟಿ ಫಾರ್  ರೋಜ್‌ಗಾರ್ &  ಅಜೀವಿಕಾ ಮಿಷನ್ ಯೋಜನೆಯ ವಿಶೇಷ ತರಬೇತಿ ಕಾರ್ಯಾಗಾರಟೋಲ್ ಎಲ್ ಪಿ ಜಿ ಟ್ಯಾಂಕರ್ ಸ್ಫೋಟ : ಐವರು ಸಾವು ಹುಬ್ಬಳ್ಳಿ - ಧಾರವಾಡದಲ್ಲೂ SIRನಲ್ಲಿ ಅಕ್ರಮ : ವಿಡಿಯೋ ಹಂಚಿಕೊಂಡ ಜೋಶಿ ಒಂದು ವರ್ಷದವರೆಗೆ ಜಾಮೀನು ಕೋರಿ ಅರ್ಜಿ ಸಲ್ಲಿಸುವಂತಿಲ್ಲ : ನಟ ದರ್ಶನ್ ಗೆ ಭಾರಿ ನಿರಾಸೆ ಸಿಎಂ ಆಗಿ ಒಂದು ತಿಂಗಳು ಪೂರೈಸಿದ ಡಿ.ಕೆಶಿ : ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ಕುಟುಂಬ ಅಂಜನಾದ್ರಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ರಾಹುಲ್ ದ್ರಾವಿಡ್ ಗರ್ಭಿಣಿಯಾಗಿದ್ದರೂ ಜಿಮ್ ನಲ್ಲಿ ನಟಿ ಸಮಂತಾ ವರ್ಕ್ ಔಟ್ : ವಿಡಿಯೋ ವೈರಲ್ ಸಂಪುಟ ವಿಸ್ತರಣೆ : ಜು. 5ಕ್ಕೆ ಡಿ. ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ದೆಹಲಿಗೆ