
ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ ಸುನೀಲ್ ದರ್ಶನ್ ನಿರ್ದೇಶನದ ಬಹು ನಿರೀಕ್ಷಿತ ಹಿಂದಿ ಚಲನಚಿತ್ರ ‘ಅಂದಾಜ್ 2 ’ ಆಗಷ್ಟ್ 1 ರಂದು ಬಿಡುಗಡೆಯಾಗಲಿದೆ. ಶ್ರೀ ಕೃಷ್ಣ ಇಂಟರನ್ ನ್ಯಾಷಿನಲ್ ಪ್ರಸ್ತುತ ಪಡಿಸುತ್ತಿರುವ ಈ ಚಿತ್ರ ಯುವ ಜನತೆಯ ಬಹು ನಿರೀಕ್ಷಿತ ಚಿತ್ರವಾಗಿದೆ.

Get latest news updates delivered straight to your WhatsApp.