LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಲಿಂಗಾಯತ ಸಮುದಾಯದ ರುದ್ರ ಭೂಮಿಯ ಶಾಶ್ವತ ಪರಿಹಾರಕ್ಕಾಗಿ ಆಗ್ರಹ

Advertisement
ಧಾರವಾಡ:  ತಾಲ್ಲೂಕಿನ ಯಾದವಾಡ ಗ್ರಾಮ ಪಂಚಾಯಿತಿಯ ವ್ಯಾಪ್ತಿ ಬರುವ ಲಕಮಾಪುರ ಗ್ರಾಮ ಲಿಂಗಾಯತ ಸಮುದಾಯದ ರುದ್ರ ಭೂಮಿಯ ಶಾಶ್ವತ ಪರಿಹಾರಕ್ಕಾಗಿ ಲಕ್ಮಾಪುರ್ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಶವ ಸಂಸಕಾರ ಮಾಡಲು ಬಹಳ ಸಮಸ್ಯೆ ಆಗ್ತಾ ಇದೆ ಅಂತ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಆ ಪ್ರಕಾರವಾಗಿ ಇಂದು ಸುರಿಯುವ ಮಳೆಯಲ್ಲಿ ಗ್ರಾಮ ಪಂಚಾಯತಿಯ ಪಿಡಿಒ R G ಛಲವಾದಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸುನಂದ ತಳವಾರ. ಊರಿನ ಗ್ರಾಮಸ್ಥರು ಎಲ್ಲರೂ ಕೂಡಿ ಶವ ಸಂಸಕಾರ ಮಾಡುತ್ತಿರುವ ಸ್ಥಳವನ್ನು ಪರಿಶೀಲಿಸಿದರು.. ನಂತರ ಈ ವರದಿಯನ್ನು ಸಂಬಂಧಪಟ್ಟ ಮೇಲಿನ ಅಧಿಕಾರಿಗಳಿಗೆ ಸಲ್ಲಿಸಿದರು.

ವರದಿ: ಮಂಜುನಾಥ ಬೋಳಶೆಟ್ಟಿ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST