ಸಾನೋ (ಜಪಾನ್ ): ಭಾರತ ಹಾಗೂ ಜಪಾನ್ ಕ್ರಿಕೆಟ್ ತಂಡಗಳ ನಡುವೆ ನಾಳೆ ಇಲ್ಲಿ ಒಂದೇ ಒಂದು ಪಂದ್ಯದ ಟಿ- 20 ಪಂದ್ಯ ನಡೆಯಲಿದ್ದು, ವಿಶೇಷವಾಗಿ ಜಪಾನ್ ಕ್ರಿಕೆಟ್ ತಂಡಕ್ಕೆ ಐತಿಹಾಸಿಕ ಪಂದ್ಯ ಆಗಲಿದೆ.
ಭಾರತೀಯ ಕಾಲಮಾನ ಮುಂಜಾನೆ 9:30 ಕ್ಕೆ ಪಂದ್ಯ ಶುರುವಾಗಲಿದೆ. ಇದೇ ವೇಳೆ ಜಪಾನ್ ನಲ್ಲಿಯೇ 20 ನೇ ಎಶಿಯನ್ ಗೇಮ್ಸ್ ಕ್ರೀಡಾಕೂಟ ಸಾಗಿದ್ದು, ಭಾರತ- ಜಪಾನ್ ಕ್ರೀಡಾಕೂಟದ ಬಗ್ಗೆ ಸಾಕಷ್ಟು
ಸುದ್ದಿ ಅದರಲ್ಲೂ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿ ವಿವಿಧ ರೀತಿಯಲ್ಲಿ ಬಿತ್ತರವಾಗುತ್ತಿದೆ.


