LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಬೆಂಗಳೂರಿನ ಸುಂದರ ಮನೆಯಲ್ಲಿ ‘ರುಕ್ಮೀಣಿ ವಸಂತ’

Advertisement
 



ರುಕ್ಮೀಣಿ ವಸಂತ ಭಾರತೀಯ ಸಿನೆಮಾದಲ್ಲಿ ಉದಯೋನ್ಮುಖ ಪ್ರತಿಭಾವಂತ ನಟಿ. ಕನ್ನಡ, ತಮಿಳು, ತೆಲಗು ಚಿತ್ರಗಳಲ್ಲಿ ನಟಿಸಿ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ರುಕ್ಮೀಣಿ ವಸಂತ ಕಾಂತಾರಾ-೧ ರಲ್ಲಿ ನಟಿಸಿ ಹೆಸರು ಮಾಡಿದ್ದಾರೆ.
೨೦೧೯ ರಲ್ಲಿ ಸಿನೆಮಾ ಕ್ಷೇತ್ರಕ್ಕೆ ಕಾಲಿಟ್ಟ ರುಕ್ಮೀಣಿ ವಸಂತ ತಮ್ಮ ಜೀವನವನ್ನು ಬೆಂಗಳೂರಿನಲ್ಲಿಯೇ ನಡೆಸಲು ನಿರ್ಧರಿಸಿ ಬೆಂಗಳೂರಿನಲ್ಲಿ ತಮ್ಮ ಮನೆಯಲ್ಲಿದ್ದಾರೆ.


ಇವರು ಬೆಂಗಳೂರಿನ ಮನೆಯಲ್ಲಿ ಇವರ ತಾಯಿ ಅವರ ಜೊತೆಗಿದ್ದಾರೆ. ಇವರ ತಂದೆ ಸೇವೆಯಲ್ಲಿದ್ದಾಗಲೇ ಮೃತಪಟ್ಟಿದ್ದು, ಇವರ ತಾಯಿಯ ಜೊತೆಯಲ್ಲಿಯೇ ರುಕ್ಮಿಣಿ ವಸಂತ ಈಗ ಕಾಲ ಸವೆಸುತ್ತಿದ್ದಾರೆ.
ಮನೆಯಲ್ಲಿ ಡ್ಯಾನ್ಸ್ ಸ್ಟುಡಿಯೋ ಕೂಡ ಇದ್ದು, ನೂತನ ವಿನ್ಯಾಸದೊಂದಿಗೆ ಮನೆ ಸಿದ್ದಗೊಂಡಿದೆ. ಸೂರ್ಯನ ಬೆಳಕು, ಗಾಳಿ ಸಮರ್ಪಕ ಪ್ರಮಾಣದಲ್ಲಿ ಇದೆ. ಬೆಳಕು ಒಳಗೆ ಚೆಲ್ಲಲು ದೊಡ್ಡ ಕಿಟಕಿಯ ಮನೆ ಇದಾಗಿದ್ದು, ಸುಂದರ ನಗರ, ಸುಂದರ ಮನೆಯಲ್ಲಿ ರುಕ್ಮೀಣಿ ವಸಂತ ಇದ್ದಾರೆ.


ಯಾರು ಈ ರುಕ್ಮಿಣಿ ವಸಂತ: ರುಕ್ಮೀಣಿ ವಸಂತ ೧೯೯೬ ರಲ್ಲಿ ಜನಿಸಿದ್ದು, ಇವರು ಏರಪೋರ್ಸ್ ಕುಟುಂಬದಿAದ ಬಂದವರು. ರುಕ್ಮೀಣಿ ವಸಂತ ಅವರ ತಂದೆ ವಸಂತ ವೇಣುಗೋಪಾಲ ‘ಅಶೋಕ ಚಕ್ರ’ ಪ್ರಶಸ್ತಿಗೆ ಭಾಜನರಾಗಿದ್ದರು. ೨೦೦೭ ರಲ್ಲಿ ರುಕ್ಮೀಣಿ ಅವರ ತಂದೆ ಸೇವೆಯಲ್ಲಿದ್ದಾಗಲೇ ಅಸುನೀಗಿದ್ದರು.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ