LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಅರಸೀಕೆರೆ ಜೀವ ವಿಮಾ ನಿಗಮದ ಉಪಶಾಖಾಧಿಕಾರಿ ಶ್ರೀನಿವಾಸ್ ಗೆ ಬಿಳ್ಕೋಡುಗೆ

Advertisement
ಅರಸೀಕೆರೆ:  "ಸ್ನೇಹ ಆಕಸ್ಮಿಕ ಅಗಲಿಕೆ ಅನಿವಾರ್ಯ" ಎಂಬ ಹಾಗೆ ವ್ಯಕ್ತಿ ಯಾವತ್ತು ಶಾಶ್ವತ ಅಲ್ಲ. ಆದರೆ ಅವರು ಮಾಡಿದ ಉತ್ತಮ ಕೆಲಸ ನಮ್ಮೂಂದಿಗೆ ಸಹ ಅಚ್ಚು ಹಸಿರಾಗಿರುತ್ತದೆ ಎಂದು ಶಾಖಾ ಪ್ರಬಂಧಕ ರಿಷಿ ಚರಣ್ ಅಭಿಪ್ರಾಯ ಪಟ್ಟರು.

ನಗರದ ಜೀವ ವಿಮಾ ನಿಗಮದ ಕಛೇರಿಯಲ್ಲಿ ಆಯೋಜಿಸಿದ್ದ ಉಪಶಾಖಾಧಿಕಾರಿ ಶ್ರೀನಿವಾಸ್ ಅವರ ಬಿಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು ಕಳೆದ ಮೂರುವರೆ ವರ್ಷಗಳ ಕಾಲ ಈ ಶಾಖೆಯಲ್ಲಿ ರಾಷ್ಟ್ರ ಮಟ್ಟದ ಗುರಿ ಸಾಧನೆಗೆ ಇವರ ಪಾತ್ರ ಅಪಾರ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಸಿಎಲ್ಐ ಅಧಿಕಾರಿ ಲೋಕೇಶ್ ಮಾತನಾಡಿ ಶ್ರೀನಿವಾಸ್ ಒಬ್ಬ ವಿಚಾರವಂತ ಹಾಗು ಬುದ್ಧಿ ಚುರುಕುಳ್ಳ ವ್ಯಕ್ತಿ ಎಂದು ಹೇಳಿದರು ಈ ಸಂದರ್ಭದಲ್ಲಿ ಅರಸೀಕೆರೆ ಶಾಖೆಯಲ್ಲಿ ಪ್ರಪ್ರಥಮ ಎಂ,ಡಿ,ಆರ್,ಟಿ, ಸಾಧನೆ ಮಾಡಿದ್ದ ಬಸವರಾಜು ಅವರನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಮಹಿಳಾ ಏಜೆಂಟ್ ರು ಶ್ರೀನಿವಾಸ್ ದಂಪತಿಗಳಿಗೆ ಸನ್ಮಾನಿಸಲಾಯಿತು. ಇದೆ ಸಂದರ್ಭದಲ್ಲಿ ಕುಂದುರು ಶಿವಮೂರ್ತಿ,ನರೇಂದ್ರ,ಬೆಂಡೆಕೆರೆ ನಾಗರಾಜ್,ರಾಮಚಂದ್ರ,ಗಣೇಶ್, ವಸಂತಕುಮಾರಿ, ರಾಜೇಶ್ವರಿ,ಆಶಾ, ಇತರರು ಮಾತನಾಡಿದರು. ಕಡೆಯಲ್ಲಿ ಉಪಶಾಖಾಧಿಕಾರಿ ಶ್ರೀನಿವಾಸ್ ಮಾತನಾಡಿ ಗುರಿ ಮತ್ತು ನಿಷ್ಠೆ ಪ್ರಾಮಾಣಿಕತೆ,ಸೇವೆ ಇವುಗಳನ್ನು ಪಾಲಿಸಿದ್ದಾರೆ ಆದರೆ ಪಾಲಿಸಿ ತಾನಾಗಿಯೇ ಬರುತ್ತದೆ ಎಂದು ಹೇಳಿದರು.
ವರದಿ: ರಾಜು ಅರಸಿಕೆರೆ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ