LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಬೊಮ್ಮತನಹಳ್ಳಿ ಗ್ರಾಮದಲ್ಲಿ ಶ್ರೀ ರಾಮ ಚೆಕ್ಕ ಭಜನೆ ಕಾರ್ಯಕ್ರಮ

Advertisement
ತುಮಕೂರು : ಪಾವಗಡ ತಾಲ್ಲೂಕು ಬೊಮ್ಮತನಹಳ್ಳಿ ಗ್ರಾಮದಲ್ಲಿ ದಿನಾಂಕ.09-06-2025 ಸೋಮವಾರ ರಾತ್ರಿ 9-00 ಗಂಟೆಗೆ ಸರಿಯಾಗಿ ಗುತ್ತಿ ಶ್ರೀ ಚಾಯಿತ್ ಸೀನರಿಗಳಿಂದಲು ಹೊಸ ವಣಿ ರಂಜಿತ ಡಿ.ಟಿ.ಎಸ್. ಸೌಂಡ್ ಸಿಸ್ಟಮ್ ಗಳಿಂದಲು ಝಗ ಝಗಿಸುವ ವಿದ್ಯುತ್ ದೀಪಗಳಿಂದಲು ಅಲಂಕೃತವಾದ ಭರಂಗಮಂದಿರದಲ್ಲಿ,ಪಾವಗಡ ತಾಲ್ಲೂಕು, ಬೊಮ್ಮತನಹಳ್ಳಿ ಗ್ರಾಮದಲ್ಲಿ ರಾಷ್ಟ್ರ ಅವಾರ್ಡ್ ಪಡೆದಂತಹ ಎಸ್.ಪುಲ್ಲಯ್ಯನವರ ೬ ಜಿ.ಸುದರ್ಶನ್ ರವರ ನೇತೃತ್ವದಲ್ಲಿ, ಬೊಮ್ಮತನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ 9:00 ಯಿಂದ ಬೆಳಿಗ್ಗೆ 5:00 ವರೆಗೆ ಚೆಕ್ಕ ಭಜನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಚೆಕ್ಕ ಭಜನೆ ಶಿಕ್ಷಕ ಆದ ಜೆ ಸುದರ್ಶನ್ ರಾಜ್ಯ ಕಲಾಕಾರನಾಗಿ ಗುರ್ತಿಸಿಕೊಂಡಿರುವ ಡಿ.ಕೆ.ಅರುಣಕುಮಾರಿ ಮಂತ್ರಿಯವರಿಂದ ಪ್ರಶಸ್ತಿ ಪಡೆದ ಚೆಕ್ಕಭಜನೆ ಮಾಸ್ಟರ್ ಜಿ.ಸುದರ್ಶನ್‌ ಪ್ರಶಸ್ತಿ ಪಡೆದಿರುತ ಮಂತ್ರಿಯವರಿಂದ ಜಿಲ್ಲಾ ಕಲೆಕ್ಟರ್ ರವರಿಂದ ಸನ್ಮಾನ ಬಹುಮಾನ, ಹಳ್ಳಿ ಪ್ರಾಂತ್ಯದಲ್ಲಿ 26 ಬಹುಮಾನಗಳನ್ನು ಪ್ರಶಸ್ತಿ ಪಡೆದಿರುತ್ತಾರೆ

ಈ ವೇಳೆಯಲ್ಲಿ ಗ್ರಾಮಸ್ಥರು ಭಾಗವಹಿಸಿದವರು. ಹನುಮಂತರಾಯಪ್ಪ. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳರಾದ ರಾಮಾಂಜನಪ್ಪ. ವಕೀಲರು ಅಂಬರೀಶ್. ತಲವಾರು ಈರಪ್ಪ. ಬಸಯ್ಯ. ಪರಮೇಶ್. ಸಿದ್ದಪ್ಪ. ಸುಬ್ಬರಾಯಪ್ಪ. ಪುಟ್ಟರಾಜ್ ಡಿ. ಪೂಜಾರಿ ದುರ್ಗಣ್ಣ ಇನ್ನೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ಶಿವಾನಂದ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ