LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ವಿದ್ಯಾರ್ಥಿ ಅನುಮಾನಸ್ಪದ ಸಾವು

Advertisement

ಚಿಕ್ಕೋಡಿ :ಹಾಸ್ಟೆಲ್ ವಾರ್ಡನ್‌ನ ಹಲ್ಲೆಯಿಂದಾಗಿ ನಮ್ಮ ಮಗನ ಸಾವಾಗಿದೆ ಎಂದು ಕುಟುಂಬಸ್ಥರ ಆರೋಪ.ಸುಟ್ಟಟ್ಟಿ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಘಟನೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮ. ಗೌತಮ ಹಣಮಂತ ಭಜಂತ್ರಿ(15) ಸಾವನ್ನಪ್ಪಿರುವ ವಿದ್ಯಾರ್ಥಿ. ಮೃತ ಗೌತಮ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ವಿದ್ಯಾರ್ಥಿ.

ಮೃತ ಗೌತಮ ಒಂಬತ್ತನೇಯ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿ.ಮೃತ ಗೌತಮನ ಬೆನ್ನ ಮೇಲೆ ಹಾಗೂ ಕುಂಡಿಯ ಮೇಲೆ ಬಾಸುಂಡೆಗಳು ಪತ್ತೆ. ಸಂಜೆ ಸಮಯ ಏಳು ಗಂಟೆಗೆ ಸಾವನ್ನಪ್ಪಿರುವ ವಿದ್ಯಾರ್ಥಿ ಗೌತಮ.ಮನೆಯವರಿಗೂ ತಿಳಿಸದೇ ರಾಯಬಾಗ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿರುವ ವಸತಿ ನಿಲಯದ ಸಿಬ್ಬಂದಿ.ವಸತಿ ನಿಲಯದಲ್ಲಿ ವಿದ್ಯಾರ್ಥಿ ನೇಣು ಹಾಕಿಕೊಂಡಿದ್ದಾನೆಂದು ಪಾಲಕರಿಗೆ ತಿಳಿಸಿದ್ದ ವಸತಿ ನಿಲಯದ ಸಿಬ್ಬಂದಿ.

ಇದೇ ಗುರುವಾರ ಮೃತ ಗೌತಮ ಆತನ ಅಕ್ಕನ ಮದುವೆಗೆ ಹಾಜರಾಗಿ ವಸತಿ ನಿಲಯಕ್ಕೆ ತೆರಳಿದ್ದನಂತೆ.ಹಾಸ್ಟೆಲ್ ವಾರ್ಡನ್‌ ಹಲ್ಲೆಯಿಂದಾಗಿ ನಮ್ಮ ಮಗ ಗೌತಮ ಮೃತಪಟ್ಟಿದ್ದಾನೆಂದು ಕುಟುಂಬಸ್ಥರ ಆರೋಪ. ರಾಯಬಾಗ ಸಾರ್ವಜನಿಕ ಆಸ್ಪತ್ರೆಗೆ ಎದುರುಗಡೆ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

ವರದಿ :ರಾಜು ಮುಂಡೆ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಾ ನದಿಗೆ ಹಾರಿ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಯತ್ನ : ಇಬ್ಬರು ಮಕ್ಕಳು ಸಾವು, ತಾಯಿ ಬಚಾವ್ರಾಜ್ಯಾಧ್ಯಂತ ಈದ್ ಮಿಲಾದ್ ಹಬ್ಬದ ಆಚರಣೆಯ ವೇಳೆ ಡಿಜೆ ಬಳಕೆ ನಿಷೇಧ : ರಾಜ್ಯ ಸರ್ಕಾರ  ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆ.1 ರಿಂದ 10 ವರೆಗೆ 'ಬಳ್ಳಾರಿ ಚಲೋ' ಪಾದಯಾತ್ರೆ ಘೋಷಣೆಅನೈತಿಕ ಸಂಬಂದ ಹೆಂಡತಿ ಸ್ಟೆಟಸ್ ಇಟ್ಟಿದವನ ಕುಡುಗೊಲಿನಿಂದ ಕೊಚ್ಚಿ ಕೊಲೆ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ವಿದ್ಯಾರ್ಥಿ ಅನುಮಾನಸ್ಪದ ಸಾವುಸುಲೇಪೇಟಿನಲ್ಲಿ ಶಾಲಾ ಸಂಸತ್ತು ಚುನಾವಣೆನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ: ಬೆಳಗಾವಿಯಲ್ಲಿ 64 ವರ್ಷದ ವೃದ್ಧ ಅರೆಸ್ಟ್ಸಚಿವ ಸಂಪುಟದಲ್ಲಿ ಮತ್ತೆ ಸರ್ಜರಿ : 3 ರಿಂದ 5 ಹಿರಿಯರಿಗೆ ಕೊಕ್ ಸಾಧ್ಯತೆವಿಶ್ವದಲ್ಲೇ ಮೊದಲು IVF ಮೂಲಕ ಜನಿಸಿದ ಲಖಿಮಿ ತಳಿಯ ಹೆಣ್ಣು ಕರು ಟ್ರಂಪ್ ಪುತ್ರನ ಹತ್ಯೆಗೈದರೇ 95 ಕೋಟಿ ರೂ. ಬಹುಮಾನ : ಇರಾನ್ ಘೋಷಣೆ