
ಇವರ ಸೇವಾ ನಿವೃತ್ತಿ ಜೀವನ, ಮುಂದಿನ ದಿನಗಳಲ್ಲಿ ,ಸುಖ, ಶಾಂತಿ, ಸಮೃದ್ಧಿಯಿಂದ ತುಂಬಿರಲಿ ಎಂದು ಸಮಸ್ತ ಸುತಗಟ್ಟಿ ಗ್ರಾಮದ ಗ್ರಾಮಸ್ಥರು ಹಾರೈಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ
ಶ್ರೀ P. C ಪರೀತ K.D.ಕೋಲಕಾರ ಸರ್(ಹಿಟ್ಟಿಣಗಿ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳು ) S.B.ಮಂಬನೂರ ಸರ್ ಹಾಗೂ ನಿವೃತ್ತ ಪ್ರಧಾನ ಗುರುಗಳಾದ S.B. ಅಂಗಡಿ ಹಾಗೂ B.N. ಅಬ್ಬಾಯಿ ಅವರು ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಮಹೇಶ್ ಪಾಟೀಲ್ ಇವರ ನೇತೃತ್ವದಲ್ಲಿ ಸುರೇಶ್ ದೊಡವಾಡ ಹಾಗೂ ಮಂಜುನಾಥ್ ಅಬ್ಬಾಯಿ, ಮುತ್ತು ನಾವಲಗಟ್ಟಿ,ಅನ್ವರ ಬಾವಾಖಾನ ಹಾಗೂ SDMC ಸರ್ವ ಸದಸ್ಯರು ಬಾಗಿ ಇದ್ದರು.
ಕಾರ್ಯಕ್ರಮದ ಕಿರು ಪರಿಚಯವನ್ನು ಶಾಲೆಯ ಗುರುಮಾತೆ M.B.ಸುಳೇಬಾವಿ ಅವರು ನಡೆಸಿಕೊಟ್ಟರು. ಕಾರ್ಯಕ್ರಮದ ವಂದನಾರ್ಪಣೆಯನ್ನು M.i. ಭರಮನ್ನವರ ಗುರುಮಾತೆ ನೆರವೇರಿಸಿದರು.
ಬಸವರಾಜ ಕುಲಕರ್ಣಿ ಶಿಕ್ಷಕರ ನಿವೃತ್ತಿ ಕುರಿತು ಶಾಲೆಯ ವಿದ್ಯಾರ್ಥಿನಿಯರು ಪೃಥ್ವಿ ಮೊರಬದ, ಸೃಷ್ಟಿ ಉಗ್ರಾಣ ಹಾಗೂ ಇನ್ನೂ ಅನೇಕ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಗ್ರಾಮದ ಅನೇಕ ಸಂಘ ಸಂಸ್ಥೆಗಳ ವತಿಯಿಂದ ಶಿಕ್ಷಕರನ್ನು ಸನ್ಮಾನಿಸುವುದರ ಮುಖಾಂತರ ಬೀಳ್ಕೊಡಲಾಯಿತು, ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಯುವಕರು .
ವರದಿ : ದುಂಡಪ್ಪ ಹೂಲಿ

