ಸ್ಯಾಂಡಟಾನ್ (ದ. ಆಪ್ರಿಕಾ ): ಆತಿಥೇಯ ದ. ಆಪ್ರಿಕಾ ಹಾಗೂ ಪ್ರವಾಸಿ ಬಾಂಗ್ಲಾದೇಶ ಕ್ರಿಕೆಟ್ ತಂಡಗಳು ಇಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಸಮಬಲದ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿವೆ.
ಇಲ್ಲಿನ ವಂಡರ್ಸ್ ಮೈದಾನದಲ್ಲಿ 3 ನೇ ದಿನದ ಆಟ ಮುಗಿದಾಗ ದ. ಆಪ್ರಿಕಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಗೆ 386 ರನ್ ಗಳಿಸಿದೆ. ಬಾಂಗ್ಲಾದೇಶ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 400 ರನ್ ಗಳಿಸಿತ್ತು.
ಸ್ಕೊರ್ ವಿವರ
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ 400
ದ. ಆಪ್ರಿಕಾ ಮೊದಲ ಇನ್ನಿಂಗ್ಸ್ 7 ವಿಕೆಟ್ ಗೆ 386
ಎಂ. ಅಕೇರ್ ಮನ್ 157 (164 ಎಸೆತ, 21 ಬಾಂಡ್ರಿ, 1 ಸಿಕ್ಸರ್)


