Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅತಿವೃಷ್ಠಿ ಹಾನಿ: ತಹಸೀಲ್ದಾರ ಬಳಿ ಪರಿಹಾರಕ್ಕೆ ಒತ್ತಾಯಿಸಲು ನಿರ್ಧಾರ

Advertisement
ಬೀದರ : ಜಿಲ್ಲೆಯಲ್ಲಿ ಅಗಸ್ಟ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ಆಗ್ರಹಿಸಿ. ಸೆಪ್ಟೆಂಬರ್10 ರಂದು ಭಾಲ್ಕಿ ತಹಸಿಲ ಕಚೇರಿ ಚಲೊ ನಡೆಸಲು ತೀರ್ಮಾನಿಸಲಾಗಿದೆ ಎಂದು ಯುವ ಮುಖಂಡ ಡಿ ಕೆ ಸಿದ್ರಾಮ ತಿಳಿಸಿದರು.

ಅವರು ಇಂದು ಭಾಲ್ಕಿ ತಾಲೂಕಿನ ಆನಂದವಾಡಿ ನಿಡೆಬನ ,ಇಂಚೂರು,ಸಾಯಗಾಂವ, ಕೋಂಗಳಿ ಬ್ರಿಜಗಳ ಸುತ್ತ ಮುತ್ತಿನ ಇರುವ ಭಾಗದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಬೇಳೆಯನ್ನು ವಿಕ್ಷಿಸಿದ ಮಾತನಾಡಿದ ಡಿ.ಕೆ.ಸಿದ್ರಾಮ ಅವರು ಆಗಸ್ಟ್ ತಿಂಗಳಲ್ಲಿ ಬೀದರ್ ಜಿಲ್ಲೆಯಾದ್ಯಂತ ಸುರಿದ ಅತಿವೃಷ್ಟಿಯಿಂದಾಗಿ ಹೆಸರು, ಉದ್ದು, ತೊಗರಿ, ಸೋಯಾಬೀನ್ ,ಕಬ್ಬು ಸೇರಿದಂತೆ ಅಂದಾಜು 15 ಸಾವಿರಕ್ಕು ಹೆಚ್ಚು ಎಕರೆಯ ಬೆಳೆ ಹಾನಿಯಾಗಿದ್ದು, ನೂರಾರು ಮನೆಗಳು, ರಸ್ತೆ–ಸೇತುವೆಗಳು ಹಾಗೂ ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯ ಹಾಳಾಗಿದೆ, ವಿದ್ಯುತ್ ಸಂಪರ್ಕ ವ್ಯತ್ಯಯವಾಗಿದೆ.

ರೈತರಿಗೆ ಬಹಳಷ್ಟು ನಷ್ಟ ಸಂಭವಿಸಿದೆ.

ತಾಲೂಕಿನ ಸಮಸ್ತ ರೈತರು ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರದ ಮೇಲೆ ಒತ್ತಡ ತರಲು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯಲು ಪ್ರಯತ್ನಿಸಬೇಕು ಎಂದು ಯುವ ಮುಖಂಡ ಡಿ ಕೆ ಸಿದ್ರಾಮ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಪ್ರತಾಪ ಪಾಟೀಲ, ಶಿವಾಜಿ ದೇಶಮುಖ,ನವ ಚೈತನ್ಯ ಸೇವಾ ಸಮಿತಿ ಜಿಲ್ಲಾಧ್ಯಕ್ಷರಾದ ಶ್ರೀ ಶರದ ದುರ್ಗಳೆ, ಜೈರಾಜ ಕೋಳ್ಳಾ ,ಕೈಲಾಸ ಪಾಟೀಲ ಶಿವರಾಜ ಭೂರೆ ಕಲ್ಲಪ್ಪಾ ಭೂರೆ,ಮಾರುತಿ ಭೂರೆ ಶಿವಾಜಿ ಮೇತ್ರೆ, ಸುಭಾಷ್ ಮಾಶೆಟ್ಟೆ,ಸಂಗಮೇಶ ಟೆಂಕಾಳೆ,ಜಗದಿಶ ಬಿರಾದಾರ, ಕನಕ ಮಲ್ಲೆಶಿ ಸಂಜಿವ ದುರ್ಗಳೆ ಮಲ್ಲಪ್ಪಾ ದೇಶಮುಖ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ : ಸಂತೋಷ್ ಬಿಜಿ ಪಾಟೀಲ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭ್ರಷ್ಟ ಅಧಿಕಾರಿ ಬಂಧಿಸಿ, ರೈತರಿಗೆ ನ್ಯಾಯ ದೊರಕಿಸುವಂತೆ ಪಾದಯಾತ್ರೆ.ಕಲಾದಗಿಯಲ್ಲಿ 1997-98 ಸಾಲಿನ ವಿದ್ಯಾರ್ಥಿಗಳ ಗುರುವಂದನ ಕಾರ್ಯಕ್ರಮಬಿರಿಯಾನಿ ತಿಂದ ಬಳಿಕ ಹಣ್ಣು ಸೇವಿಸಿದ ಒಂದೇ ಕುಟುಂಬದ ನಾಲ್ವರು ಸಾವು ಇನ್ಮುಂದೆ ಪ್ರತಿದಿನ 10 ನಿಮಿಷ ಕನ್ನಡ ದಿನಪತ್ರಿಕೆ ಓದುವುದು ಕಡ್ಡಾಯ  ಕಳೆದುಹೋದ ಮೊಬೈಲನ್ನು ಮಾಲೀಕರಿಗೆ ಹಿಂತಿರುಗಿಸಿದ ಡಿವೈಎಸ್ಪಿ ಚಿದಂಬರ ಮಡಿವಾಳರಮಹಿಳಾ ವಿರೋಧಿ ಕಾಂಗ್ರೆಸ್ ವಿರುದ್ಧ ಬಿಜೆಪಿ  ಪ್ರತಿಭಟನೆಭಾರತೀಯ ಜನತಾ ಪಾರ್ಟಿ ಬಾಗೇಪಲ್ಲಿ ಮಂಡಲ ಅಧ್ಯಕ್ಷರಾದ ಆರ್.ಪ್ರತಾಪ್ ರವರ ನೇತೃತ್ವದಲ್ಲಿ ಮಹಿಳಾ ಮೀಸಲಾತಿಯನ್ನು ವಿರೋಧಿಸಿರುವ ಕಾಂಗ್ರೇಸ್ ಪಕ್ಷದ ವಿರುದ್ಧ ಬೃಹತ್ ಪ್ರತಿಭಟನೆಎ.30 ರಂದು ಕಲಬುರ್ಗಿ ಜಿಲ್ಲಾಧಿಕಾರಿಗಳ ಕಛೇರಿಗೆ ಬೀಗ ಜಡಿದು ಖಾರಿ ಮುಳ್ಳು ಬಡೆದು ಪ್ರತಿಭಟನೆ: ಅಶೋಕ್ ಕುಮಾರ್ ಶೀಲವಂತಡಾ .ಶಿವಕುಮಾರ ಸ್ವಾಮಿಜೀ ಜನ್ಮ ದಿನ ಮತ್ತು ಬಸವಜಯಂತಿ ಆಚರಣೆಕಂಪ್ಲಿ ಪಟ್ಟಣದಲ್ಲಿ‌ ಸಿಲೆಂಡರ್ ಬ್ಲಾಸ್