LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಆರ್ ಸಿಬಿಗೆ ಅಂತ್ಯಗೊಂಡ ವನವಾಸ

Advertisement
ಬಳ್ಳಾರಿ :  ಸುಮಾರು 18 ವರ್ಗಳಿಂದಲೂ ಕಪ್ ಗಾಗಿ ಸೆಣಸಾಟ ಮಾಡುತ್ತಾ ಬಂದ್ರು ಆದ್ರೇ 17 ಬಾರಿ ದಂಡಯಾತ್ರೆಯಲ್ಲಿ ಆರ್ ಸಿಬಿ ಫೇಲ್ ಇದ್ರಿಂದ ಪ್ರತಿ ಭಾರಿ ಅಭಿಮಾನಿಗಳಲ್ಲಿ ಆಶಾಭಾವನೆ ಕಪ್ ಗೆಲ್ಲಬಹುದಾ ಎಂದು ಪ್ರತಿ ಭಾರಿಯೂ "ಈ ಸಲ ಕಪ್ ನಮ್ದೇ" ಘೋಷಣೆಯೇ ಆರ್ ಸಿಬಿ ಪ್ಯಾನ್ಸ್ ಗೆ ಆಶಾರೆಯಾಗಿತ್ತು.

ಆದ್ರೇ ಈ ಬಾರಿ ತಂಡದ ಸಮೂಹಿಕ ಹೋರಾಟದಿಂದ ಆರ್ಸಿಬಿಗೆ ಒಲಿದ ವಿಜಯಮಾಲೇ ದೇಶದಾದ್ಯಂತ ಇರುವ ಆರ್ ಸಿಬಿ ಅಭಿಮಾನಿಗಳಿಗೆ ನಿನ್ನೆ ಮರೆಯಲಾಗದ ಕ್ಷಣ ಕೇವಲ ಅತೀ ಕಡಿಮೆ ಮೊತ್ತ ಪೆರಿಸಿದ ಆರ್ ಸಿಬಿ ಈ ಬಾರಿಯೂ ಸೋಲುವ ಭೀತಿ ಪ್ರಾರಂಭದಲ್ಲಿ ಎದುರಿಸಿತು.

ಆದ್ರೇ ನಂತರ ಕ್ರಮೇಣ ಆಟದ ಮೇಲೆ ಹಿಡಿತ ಸಾಧಿಸ ತೊಡಗಿದ್ರು ಇನ್ನು ಆರ್ಸಿಬಿ ಅವರು ವಿನ್ ಆದಾ ಕೂಡಲೇ ಗಣಿ ಜಿಲ್ಲೆ ಬಳ್ಳಾರಿಯಾದ್ಯಂತ ಪಟಾಕಿಗಳ ಸರಮಾಲೆ ಅಭಿಮಾನಿಗಳ ಕೇಕೆ....ಬೈಕ್ ರೈಡ್ ....ಪ್ರಮುಖ ಸರ್ಕಲ್ಗಳಲ್ಲಿ ಕನ್ನಡ ಬಾಹುಟ ಹಿಡಿತು ಜೈಕಾರ ಬಳ್ಳಾರಿ ನಗರದ ಗಡಿಗಿ ಚೆನ್ನಪ್ಪ ಸರ್ಕಲ್ ನಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ ಅಭಿಮಾನಿಗಳು ಒಂದಾ ಎರಡಾ ಸುಮಾರು 18 ವರ್ಷಗಳ ನಂತರ ಗೆಲುವಿನ ನಗೆ ಬೀರಿದ ಆರ್ ಸಿಬಿಗೆ ಅಭಿಮಾನಿಗಳ ಸಂಭ್ರಮದ ರಸದೌತಣ ಬಡಿಸಿದೆ.
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ