LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಭಾರತ ತಂಡಕ್ಕೆ 181 ರನ್ ಗಳ ಗೆಲುವಿನ ಗುರಿ

ನ್ಯೂಜಿಲೆಂಡ್ ವಿರುದ್ಧದ 2 ನೇ ಟಿ-20 ಪಂದ್ಯ

Advertisement

ಕ್ರೈಸ್ತ ಚೆರ್ಚ್ : ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಭಾರತ ವಿರುದ್ಧ ಇಲ್ಲಿ ನಡೆದಿರುವ ದ್ವಿತೀಯ ಟಿ-20 ಪಂದ್ಯದಲ್ಲಿ ಎದುರಾಳಿ ತಂಡಕ್ಕೆ 181 ರನ್ ಗಳ ಗೆಲುವಿನ ಗುರಿ ನೀಡಿದೆ.

ಸ್ಕೊರ್ ವಿವರ 

ನ್ಯೂಜಿಲೆಂಡ್ 20 ಓವರ್ ಗಳಲ್ಲಿ 5 ವಿಕೆಟ್ ಗೆ 180

ಗ್ಲೇನ್ ಫಿಲಿಪ್ಸ್ 70 ( 43 ಎಸೆತ, 4 ಬೊಂಡ್ರಿ, 4 ಸಿಕ್ಸರ್)

ಬಿ. ಜಾಕೋಬ್ಸ್ 58 (46 ಎಸೆತ, 5 ಬಾಂಡ್ರಿ, 1 ಸಿಕ್ಸರ್)

 

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST