ಲಾಹೋರ್: ಪಾಕಿಸ್ತಾನ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ ತ್ರಿಕೋನ ಕ್ರಿಕೆಟ್ ಸರಣಿಯ 4 ನೇ ಲೀಗ್ ಪಂದ್ಯ ಇಂಡಿಲ್ಲಿನ ಗಡಾಫಿ ಮೈದಾನದಲ್ಲಿ ನಡೆಯಲಿದೆ.
ಪಂದ್ಯ ಮದ್ಯಾನ್ಹ 1:30 ಕ್ಕೆ ಶುರುವಾಗಲಿದೆ. ಪಾಕಿಸ್ತಾನ 2 ಪಂದ್ಯಗಳಿಂದ 4 ಅಂಕ ಗಳಿಸಿದೆ. ಇಂಗ್ಲೆಂಡ್ ತಾನಾಡಿರುವ ಎರಡೂ ಪಂದ್ಯಗಳನ್ನೂ ಸೋತಿದ್ದು, ಇನ್ನು ಅಂಕ ಖಾತೆ ತೆರೆಯಬೇಕಿದೆ.


