LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಕಿವೀಸ್ ವಿರುದ್ಧ 2 ನೇ ಪಂದ್ಯವನ್ನೂ ಗೆದ್ದ ಭಾರತ

5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದ ಸ್ರೇಯಸ್ ಪಡೆ

Advertisement

ಕ್ರೈಸ್ತ ಚೆರ್ಚ್ : ನ್ಯೂಜಿಲೆಂಡ್ ವಿರುದ್ಧ ಇಲ್ಲಿ ನಡೆದ ದ್ವಿತೀಯ ಟಿ-20 ಪಂದ್ಯವನ್ನು 4 ವಿಕೆಟ್ ಗಳಿಂದ ಗೆದ್ದುಕೊಂಡ ಭಾರತ ತಂಡ 5 ಪಂದ್ಯಗಳ ಸರಣಿಯಲ್ಲಿ 2-0 ರಿಂದ ಮುನ್ನಡೆ ಸಾಧಿಸಿತು.

ಸ್ಕೊರ್ ವಿವರ 

ನ್ಯೂಜಿಲೆಂಡ್ 20 ಓವರ್ ಗಳಲ್ಲಿ 5 ವಿಕೆಟ್ ಗೆ 180

ಗ್ಲೇನ್ ಫಿಲಿಪ್ಸ್ 70 ( 43 ಎಸೆತ, 4 ಬೊಂಡ್ರಿ, 4 ಸಿಕ್ಸರ್)

ಬಿ. ಜಾಕೋಬ್ಸ್ 58 (46 ಎಸೆತ, 5 ಬಾಂಡ್ರಿ, 1 ಸಿಕ್ಸರ್ 

ಭಾರತ 19.5 ಓವರ್ ಗಳಲ್ಲಿ 6 ವಿಕೆಟ್ ಗೆ 181

ತಿಲಕ್ ವರ್ಮಾ ಅಜೇಯ 51 (26 ಎಸೆತ, 6 ಬಾಂಡ್ರಿ, 1 ಸಿಕ್ಸರ್, ನಿತೀಶ್ ಕುಮಾರ್ ರೆಡ್ಡಿ ಅಜೇಯ 26 (13 ಎಸೆತ, 1 ಬಾಂಡ್ರಿ, 1 ಸಿಕ್ಸರ್, ನಮನ್ ಧೀರ 31 ( 17 ಎಸೆತ, 1 ಬಾಂಡ್ರಿ, 3 ಸಿಕ್ಸರ್ 

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST