LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಮೈಸೂರಿನಲ್ಲಿ ನಾಡೆದ್ದು ಕರ್ನಾಟಕ - ತ್ರಿಪುರಾ ರಣಜಿ ಪಂದ್ಯ

Advertisement

ಮೈಸೂರು: ಕರ್ನಾಟಕ ಹಾಗೂ ತ್ರಿಪುರಾ ಕ್ರಿಕೆಟ್ ತಂಡಗಳ ನಡುವೆ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ 3 ನೇ ಲೀಗ್ ಪಂದ್ಯ ಇಲ್ಲಿನ ಶ್ರೀಕಂಟದತ್ತ ನರಸಿಂಹರಾಜ್ ಒಡೆಯರ್ ಕ್ರಿಕೆಟ್ ಮೈದಾನದಲ್ಲಿ ನಾಡೆದ್ದು ದಿ. 26 ರಂದು ಶುರುವಾಗಲಿದೆ.

ಎಲೈಟ್ ಬಿ, ಗುಂಪಿನಲ್ಲಿ ಕರ್ನಾಟಕಕ್ಕೆ ಇದು 3 ನೇ ಲೀಗ್ ಪಂದ್ಯವಾಗಿದ್ದು, ಕರ್ನಾಟಕ ತಾನಾಡಿದ ಮೊದಲ 2 ಲೀಗ್ ಪಂದ್ಯ ಗಳಿಂದ 2 ಅಂಕಗಳನ್ನು ಮಾತ್ರ ಗಳಿಸಿದ್ದು, 3 ನೇ ಪಂದ್ಯವನ್ನು ಗೆಲ್ಲುವ ಅನಿವಾರ್ಯತೆಯಲ್ಲಿದೆ.

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಾಖಲೆಯ 450 ಕೋಟಿ ರೂ.ಗೆ ರಾಮಾಯಣ ಓಟಿಟಿ ರೈಟ್ಸ್ ಸೇಲ್ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಕೇಸ್ : ಸಿಸಿಬಿ ಪೊಲೀಸರಿಂದ ದೆಹಲಿ ಮೂಲದ ವ್ಯಕ್ತಿ ಅರೆಸ್ಟ್ತುಳಜಾಪುರ ಭವಾನಿ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ: ದಂಪತಿ ಸಾವುಬೆಳಗಾವಿಯಲ್ಲಿ ಫುಟ್ಪಾತ್ ತೆರವು ವೇಳೆ ಪಾಲಿಕೆಯ  ಇಂಜಿನಿಯರ್ ಗಳ ಮೇಲೆ ಹಲ್ಲೆ ಆಸ್ಟ್ರೇಲಿಯಾ ವಿರುದ್ಧ ಇನ್ನಿಂಗ್ಸ್ 31 ರನ್ ಗಳಿಂದ ಗೆದ್ದ ದ. ಆಪ್ರಿಕಾ ಮೈಸೂರಿನಲ್ಲಿ ನಾಡೆದ್ದು ಕರ್ನಾಟಕ - ತ್ರಿಪುರಾ ರಣಜಿ ಪಂದ್ಯ ಇಂದು ವೈಭವ್ ಸೂರ್ಯವಂಸಿ ಆಡುವ ಸಾಧ್ಯತೆ ತೀವ್ರ ಬರಗಾಲ : ಕ್ವಿಂಟಲ್ ಜೋಳಕ್ಕೆ 9200ಕ್ಕೆ ಏರಿದ ದರಮನೆಗೆ ಬಂದು ಜೀವ ಬೆದರಿಕೆ ಆರೋಪ : ಧನ್ವಿರ್ ತಂದೆಯಿಂದ ವಿಜಯಲಕ್ಷ್ಮಿ ವಿರುದ್ಧ ದೂರುನಾಳೆ ಬೆಳಗಾವಿಗೆ ಡಿ. ಕೆ ಶಿವಕುಮಾರ್ : ನಾಡಿದ್ದು ಕಬ್ಬು ಬೆಳೆಗಾರರ ಜೊತೆ ಸಭೆ