ಗೇಬೇರಾ(ದ. ಆಪ್ರಿಕಾ): ದ. ಆಪ್ರಿಕಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆದ 2 ನೇ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 31 ರನ್ ಗಳಿಂದ ಗೆದ್ದುಕೊಂಡಿದ್ದು, 3 ಟೆಸ್ಟ್ ಗಳ ಸರಣಿ ಇದೀಗ 2-2 ರಿಂದ ಸಮಸ್ಥಿತಿಗೆ ತಲುಪಿದೆ.
ಸ್ಕೊರ್ ವಿವರ
ದ. ಆಪ್ರಿಕಾ 9 ವಿಕೆಟ್ ಗೆ 425 ಡಿಕ್ಲೇರ್
ಆಸ್ಟ್ರೇಲಿಯಾ 99 ಹಾಗೂ 225


