ಕ್ರೈಸ್ತ ಚೆರ್ಚ್: ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವೆ 2 ನೇ ಟಿ-20 ಪಂದ್ಯ ಇಂದಿಲ್ಲಿ ನಡೆಯಲಿದ್ದು, ಇಸಾನ್ ಕಿಶನ್ ಗಾಯಗೊಂಡಿದ್ದರಿಂದ ವೈಭವ್ ಸೂರ್ಯವಂಸಿ ಅವರ ಸ್ಥಾನದಲ್ಲಿ ಆಡುವ ಸಾಧ್ಯತೆ ಇದೆ.
ಪಂದ್ಯ ಮದ್ಯಾನ್ಹ 12: 30 ಕ್ಕೆ ಶುರುವಾಗಲಿದೆ. ವೈಭವ್ ಸೂರ್ಯವಂಸಿ ಆರಂಭಿಕರಾಗಿ ಇಲ್ಲವೇ 3 ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸಾಧ್ಯತೆ ಇದೆ.


