LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಸಂಸದೆ ಪ್ರಿಯಾಂಕಾ ಜಾರಕಿಹೊಳಿ ವಿವಾಹ ನಿಶ್ಚಿತಾರ್ಥ : ರಾಯಚೂರಿನ ಸೂಸೆ 

Advertisement

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಂಬಲಾದಿನ್ನಿ ಮೂಲದ ನಿವೃತ್ತ ಆರ್‌ಟಿಒ ಶಿವರಾಜ್ ಪಾಟೀಲ್ ಅವರ ಪುತ್ರ ಹಾಗೂ ಸಿಎ ಗೌತಮ್ ಪಾಟೀಲ್ ಅವರೊಂದಿಗೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ವಿವಾಹ ನಿಶ್ಚಿತಾರ್ಥ ನೆರವೇರಿತು.

news_1792804357_1_112.webp

 

ಈ ಶುಭ ಸಮಾರಂಭದಲ್ಲಿ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ , ಬಾಲಚಂದ್ರ ಜಾರಕಿಹೊಳಿ , ಲಖನ್ ಜಾರಕಿಹೊಳಿ ಸೇರಿದಂತೆ ಜಾರಕಿಹೊಳಿ ಕುಟುಂಬದ ಎಲ್ಲ ಸದಸ್ಯರು ಒಟ್ಟಾಗಿ ಭಾಗವಹಿಸಿ, ಭಾವಿ ದಂಪತಿಗೆ ಹಾರ್ದಿಕ ಶುಭಾಶಯಗಳನ್ನು ಕೋರಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಕೇಸ್ : ಸಿಸಿಬಿ ಪೊಲೀಸರಿಂದ ದೆಹಲಿ ಮೂಲದ ವ್ಯಕ್ತಿ ಅರೆಸ್ಟ್ತುಳಜಾಪುರ ಭವಾನಿ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ: ದಂಪತಿ ಸಾವುಬೆಳಗಾವಿಯಲ್ಲಿ ಫುಟ್ಪಾತ್ ತೆರವು ವೇಳೆ ಪಾಲಿಕೆಯ  ಇಂಜಿನಿಯರ್ ಗಳ ಮೇಲೆ ಹಲ್ಲೆ ಆಸ್ಟ್ರೇಲಿಯಾ ವಿರುದ್ಧ ಇನ್ನಿಂಗ್ಸ್ 31 ರನ್ ಗಳಿಂದ ಗೆದ್ದ ದ. ಆಪ್ರಿಕಾ ಮೈಸೂರಿನಲ್ಲಿ ನಾಡೆದ್ದು ಕರ್ನಾಟಕ - ತ್ರಿಪುರಾ ರಣಜಿ ಪಂದ್ಯ ಇಂದು ವೈಭವ್ ಸೂರ್ಯವಂಸಿ ಆಡುವ ಸಾಧ್ಯತೆ ತೀವ್ರ ಬರಗಾಲ : ಕ್ವಿಂಟಲ್ ಜೋಳಕ್ಕೆ 9200ಕ್ಕೆ ಏರಿದ ದರಮನೆಗೆ ಬಂದು ಜೀವ ಬೆದರಿಕೆ ಆರೋಪ : ಧನ್ವಿರ್ ತಂದೆಯಿಂದ ವಿಜಯಲಕ್ಷ್ಮಿ ವಿರುದ್ಧ ದೂರುನಾಳೆ ಬೆಳಗಾವಿಗೆ ಡಿ. ಕೆ ಶಿವಕುಮಾರ್ : ನಾಡಿದ್ದು ಕಬ್ಬು ಬೆಳೆಗಾರರ ಜೊತೆ ಸಭೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ವಿವಾಹ ನಿಶ್ಚಿತಾರ್ಥ : ರಾಯಚೂರಿನ ಸೂಸೆ