LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಗೊಬ್ಬರದ ಗುಣಮಟ್ಟ ಕಳಪೆಯಾದ್ರೆ ಡೀಲರ್ ಹೊಣೆಗಾರನಲ್ಲ : ಹೈಕೋರ್ಟ್ ತೀರ್ಪು 

Advertisement

ಬೆಂಗಳೂರು : ಮುಚ್ಚಲಾದ ಚೀಲಗಳಲ್ಲಿ ಪೂರೈಕೆಯಾಗುವ ಗೊಬ್ಬರದ ಉತ್ಪಾದನೆ ಅಥವಾ ಅದರ ಗುಣಮಟ್ಟ ನಿಯಂತ್ರಣದಲ್ಲಿ ಯಾವುದೇ ಪಾತ್ರವಿಲ್ಲದ ಪೂರೈಕೆದಾರ ಮೇಲೆ ಕಳಪೆ ಗುಣಮಟ್ಟದ ಹೊಣೆಯನ್ನು ಹೊರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಬಾಗಲಕೋಟೆಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಬಾಕಿ ಇದ್ದ ವಿಚಾರಣಾ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಕೋರಿ ಗೊಬ್ಬರ ಪೂರೈಕೆದಾರ ಅಲ್ಲಾಭಕ್ಷ ಎಂ. ಮುಕಂದರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯಕ್ ಅವರ ಪೀಠವು ಪುರಸ್ಕರಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ಬಾಗಲಕೋಟೆ ಜಿಲ್ಲೆಯ ಗೊಬ್ಬರ ಮಾರಾಟಗಾರ ಹಾಗೂ ಪೂರೈಕೆದಾರರಾದ ಅರ್ಜಿದಾರರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಸಂಪೂರ್ಣವಾಗಿ ರದ್ದುಪಡಿಸಿ ಮಹತ್ವದ ಆದೇಶ ನೀಡಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ಟಿಂಗ್ ಆಪರೇಷನ್ ನಲ್ಲಿ ನಮ್ಮ ಪಕ್ಷದವರೇ ಇದ್ದಾರೆ : ಯತೀಂದ್ರ ಸಿದ್ದರಾಮಯ್ಯ 5 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದ ಬಂಗಾರದ ಬೆಲೆ ಬೆಚ್ಚಿ ಬೀಳಿಸೋ ಘಟನೆ : ಹಾವಿನ ಜೊತೆಗೆ ರಾತ್ರಿ ಕಳೆದ ಅಣ್ಣ ತಂಗಿಧಾರವಾಡದಲ್ಲಿ ವಸತಿ ನಿಲಯಕ್ಕೆ ಬೆತ್ತಲೆ ನುಗ್ಗಲು  ವ್ಯಕ್ತಿ ಯತ್ನ : ಸಿಸಿಟಿವಿಯಲ್ಲಿ ದೃಶ್ಯ ಸೆರೆ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾಕ್ಕೆ ಐತಿಹಾಸಿಕ ಗೆಲುವು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಲವು ಸೇವೆಗಳ ದರ ಹೆಚ್ಚಳ : ಪಂಚಾಮೃತ ಮಹಾಭಿಷೇಕ 11,000 ರೂ. ಹುಬ್ಬಳ್ಳಿಯಲ್ಲಿ ಮಾಂಜಾ ಅವಘಡ : ಮಹಿಳೆ ಬಲಿ ಬಳಿಕ ಯುವಕನ ಮೂಗು ಕಟ್ಗೊಬ್ಬರದ ಗುಣಮಟ್ಟ ಕಳಪೆಯಾದ್ರೆ ಡೀಲರ್ ಹೊಣೆಗಾರನಲ್ಲ : ಹೈಕೋರ್ಟ್ ತೀರ್ಪು ವಿಧಾನ ಪರಿಷತ್ ಸ್ಥಾನಗಳ ಚುನಾವಣೆ: ಇಂದು ಮತದಾನಬೆಂಗಳೂರಿನಲ್ಲಿ ಹೈಟೆಕ್ ಸಿಮ್ ಬಾಕ್ಸ್ ದಂಧೆ: ಮಹಾರಾಷ್ಟ್ರದ ನಾಲ್ವರು ಅರೆಸ್ಟ್