ರಾವಲಪಿಂಡಿ: ಶ್ರೀಲಂಕಾ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆದ ತ್ರಿಕೋನ ಸರಣಿಯ ಪಂದ್ಯದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದೆ.
ಇಲ್ಲಿನ ರಾವಲಪಿಂಡಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 430 ರನ್ ಗಳ ವಿಶಾಲ ಗೆಲುವಿನ ಗುರಿ ಹೊಂದಿದ್ದ ಶ್ರೀಲಂಕಾ ತಂಡವು 49.5 ಓವರ್ ಗಳಲ್ಲಿ 8 ವಿಕೆಟ್ ಗೆ 430 ರನ್ ಗಳಿಸಿ ದಾಖಲೆಯ ಗೆಲುವು ದಾಖಳಿಸಿತು. ಇದು ಕ್ರಿಕೆಟ್ ಇತಿಹಾಸದಲ್ಲಿ 2 ನೇ ಅತಿ ದೊಡ್ಡ ರನ್ ಚೇಸ್ ಗೆಲುವು ಆಗಿದೆ.
ಸ್ಕೊರ್ ವಿವರ
ಇಂಗ್ಲೆಂಡ್ 50 ಓವರ್ ಗಳಲ್ಲಿ 4 ವಿಕೆಟ್ ಗೆ 429
ಹರಿ ಬ್ರೋಕ್ 202 (116 ಎಸೆತ್, 21 ಬಾಂಡ್ರಿ, 10 ಸಿಕ್ಸರ್)
ಶ್ರೀಲಂಕಾ 49.5 ಓವರ್ ಗಳಲ್ಲಿ 8 ವಿಕೆಟ್ ಗೆ 430
ಡಿ. ಶಂಕಾ 97 (50 ಎಸೆತ, 6 ಬಾಂಡ್ರಿ 8 ಸಿಕ್ಸರ್, ಪಿ. ರತ್ನಾಯಿಕೆ 130 ( 106 ಎಸೆತ, 15 ಬಾಂಡ್ರಿ, 3 ಸಿಕ್ಸರ್
ಪೆರ್ನಾಂಡೊ 97 ( 83 ಎಸೆತ, 11 ಬಾಂಡ್ರಿ, 2 ಸಿಕ್ಸರ್ )


